ಮಡಿಕೇರಿ, ಸೆ. ೧೩: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ಮೊಗರಗಲ್ಲಿ ನಿವಾಸಿ ಹೆಚ್.ಎಂ. ಸುಬ್ರಮಣಿ ಎಂಬವರು ಸೆ.೬ರಂದು ಬೈಕ್ ಖರೀದಿಸುವ ವಿಚಾರಕ್ಕೆ ಸಂಬAಧಿಸಿದAತೆ ಗೋಣಿಕೊಪ್ಪಲಿಗೆ ತೆರಳುವುದಾಗಿ ಹೋಗಿದ್ದು, ಮನೆಗೆ ಹಿಂತಿರುಗಿಲ್ಲ ಎಂದು ಅವರ ಪತ್ನಿ ಚಂದ್ರಕಲಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿಯಿದ್ದಲ್ಲಿ ೨೫೭೩೩೩, ೨೨೯೦೦೦ ಸಂಖ್ಯೆಗೆ ತಿಳಿಸಲು ಪೊಲೀಸ್ ಪ್ರಕಟಣೆ ಕೋರಿದೆ.