ಸೋಮವಾರಪೇಟೆ, ಆ. ೨೫: ತಾಲೂಕಿನ ಬಿ.ಜಿ.ಎಸ್. ಪಬ್ಲಿಕ್ ಸ್ಕೂಲ್ನ ಪುಟಾಣಿ ಮಕ್ಕಳು ಸೋಮವಾರಪೇಟೆ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದರು.
ಜನರ ರಕ್ಷಣೆ, ಕಾನೂನು ಸುವ್ಯವಸ್ಥೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸಂಭ್ರಮದಿAದ ರಾಕಿ ಕಟ್ಟಿದರು. ಮುಖ್ಯ ಶಿಕ್ಷಕಿ ರತ್ನಮ್ಮ ಮತ್ತಿತರರು ಇದ್ದರು.