v ಮುತ್ತು ಕೊಡುವದರಿಂದ ಮನಸಿಗೆ ಮಾತ್ರ ಮುದ ಕೊಡುವದಿಲ್ಲ. ಇದರಿಂದ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳಿವೆ.
v ಮುತ್ತು ಕೊಡೋದರಿಂದ ರಕ್ತದೊತ್ತಡ (ಬಿಪಿ) ಕಡಿಮೆಯಾಗುತ್ತದೆ. ದೀರ್ಘ ಕಾಲ ಕಿಸ್ ಮಾಡೋದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
v ಪ್ರೇಯಸಿಗೆ ಕಣ್ಣು ಮುಚ್ಚಿ ಕಿಸ್ ಮಾಡೋದರಿಂದ ರಿಲಾಕ್ಸ್ನೊಂದಿಗೆ ತಲೆನೋವು ಕಡಿಮೆಯಾಗುತ್ತದೆ.
v ಸ್ಮೂಚ್ ಮಾಡುವದರಿಂದ ಬಾಯಲ್ಲಿ ಲಾಲಾ ರಸ ಹೆಚ್ಚು ಉತ್ಪಾದನೆ ಆಗುತ್ತದೆ. ಇದರಿಂದ ಕ್ಯಾವಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
v ಕಿಸ್ ಮಾಡುವದರಿಂದ ಖುಷಿಯಾಗಿರಿಸುವ ಹಾರ್ಮೋನು ಉತ್ಪತ್ತಿಯಾಗುತ್ತದೆ. ಇದರಿಂದ ಜೀವನದಲ್ಲಿ ಖುಷಿಯಾಗಿರಬಹುದು.
v ಕಿಸ್ ಮಾಡುವದರಿಂದ ದೇಹದಲ್ಲಿರುವ ಕ್ಯಾಲರಿ ಬರ್ನ್ ಆಗಲಿದೆ. ಹೆಚ್ಚಲ್ಲವೆಂದರೂ ಒಂದು ಹಂತಕ್ಕೆ ಕ್ಯಾಲರಿ ಕಡಿಮೆ ಆಗುತ್ತದೆ.
v ಸದಾ ಕಿಸ್ ಮಾಡುತ್ತಿದ್ದರೆ ಖುಷಿಯಿಂದ ಇರಬಹುದು. ಇದರಿಂದಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ ಎಂಬದು ತಜ್ಞರ ಅಭಿಪ್ರಾಯವಾಗಿದೆ.
v ಕಿಸ್ ಮಾಡುವದರಿಂದ ಸಂಸಾರಿಗಳಲ್ಲಿ ಲೈಂಗಿಕ ಜೀವನ ಉತ್ತಮವಾಗಿರಲಿದ್ದು, ಪರಸ್ಪರ ಹೊಂದಾಣಿಕೆ ಇರುತ್ತದೆ.