ಸಿದ್ದಾಪುರ, ಆ. ೨೨: ಭಾವೈಕ್ಯತೆಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಕೊಂಡAಗೇರಿ ದರ್ಗಾ ಶರೀಫ್ನಲ್ಲಿ ನಡೆಯುವ ಉರೂಸ್ ಸಮ್ಮೇಳನ ೨೦೨೫ ಏಪ್ರಿಲ್ ೧೮ ರಿಂದ ೨೨ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಕೊಂಡAಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ. ಯೂಸುಫ್ ಹಾಜಿ ತಿಳಿಸಿದ್ದಾರೆ.