*ಗೋಣಿಕೊಪ್ಪ, ಆ. ೧೧: ಪ್ರಗತಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ನಾಪಂಡ ಭೀಮಯ್ಯ, ಗೌರವಾಧ್ಯಕ್ಷರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಂ. ಕೆ. ಮೋಹನ್, ಕಾರ್ಯದರ್ಶಿಯಾಗಿ ಮಿಲನ್, ಸಹಕಾರ್ಯದರ್ಶಿಯಾಗಿ ಟಿ.ಕೆ. ವಿಜಯ್, ಖಜಾಂಚಿಯಾಗಿ ಪ್ರಕಾಶ್, ನಿರ್ದೇಶಕರುಗಳಾಗಿ ಪ್ರಭಾ, ಪಿ.ಸಿ. ಸುಬ್ರಮಣ್ಯ, ಸನ್ನು ಕಾರ್ಯಪ್ಪ, ಚಾರ್ಲಿ, ಕುಂಞÂಮೋನ್, ಸೂರಜ್, ವಿನು, ಧನು, ಅಭಿ, ಸಲಹೆಗಾರರಾಗಿ ಡಾಡು ಜೋಸೆಫ್ ಆಯ್ಕೆಯಾಗಿದ್ದಾರೆ.