ಮಡಿಕೇರಿ, ಜು. ೨೧: ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಇನ್ನೂ ಹೆಚ್ಚಿರುವುದಾಗಿ ಹವಾಮಾನ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದ್ದು, ಅಪಾಯ ಸ್ಥಳಗಳಲ್ಲಿ ಅಥವಾ ಸುರಕ್ಷಿತವಲ್ಲದ ಪ್ರದೇಶಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಮರಗಳ ಹತ್ತಿರ ವಾಸವಿರುವವರು ಮುಂದಿನ ಅನಾಹುತ ತಪ್ಪಿಸಲು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವAತೆ ಮನವಿ ಮಾಡಲಾಗಿದೆ. ಇದನ್ನು ಮೀರಿ ಅಲ್ಲೇ ವಾಸವಿದ್ದು, ಯಾವುದೇ ರೀತಿಯಲ್ಲಿ ಅನಾಹುತ ಅವಘಡ ಸಂಭವಿಸಿದಲ್ಲಿ, ಮುಂದಿನ ಆಗುಹೋಗುಗಳಿಗೆ ನಗರಸಭೆ ಜವಾಬ್ದಾರರಲ್ಲ ಎಂದು ನಗರಸಭಾ ಆಯುಕ್ತ ವಿಜಯ ತಿಳಿಸಿದ್ದಾರೆ.
ಸಂಪರ್ಕಿಸಲು ಮನವಿ: ಚಾಮುಂಡೇಶ್ವರಿ ನಗರ, ಜ್ಯೋತಿನಗರ, ರಾಜಾಸೀಟ್ ಬಳಿ, ವ್ಯಾಲಿವ್ಯೂ ಹತ್ತಿರ ವೈ.ಇ.ಸೋಮಶೇಖರ್ ದೂ.ಸಂ. ೯೪೪೯೪೦೨೨೭೦, ಇಂದಿರಾನಗರ, ಮಂಗಳೂರು ರಸ್ತೆ ಕೆ.ವಿ.ಚಂದ್ರಶೇಖರ್ ದೂ.ಸಂ. ೯೯೪೫೨೭೩೬೮೨, ಮಂಗಳದೇವಿನಗರ, ಮೂರ್ನಾಡು ರಸ್ತೆ, ಜಿ.ಟಿ ರಸ್ತೆ, ಜಯನಗರ ಸುದರ್ಶನ ಬಳಿ, ಅಶೋಕಪುರ, ಸಿದ್ದಾಪುರ ರಸ್ತೆ ಶಶಿಕುಮಾರ್ ಹೆಚ್.ಕೆ. ದೂ.ಸಂ.೮೨೭೭೦೨೯೩೫೯.
ಚೈನ್ಗೇಟ್, ಜಲಾಶ್ರಯ ಬಡಾವಣೆ, ರಾಘವೇಂದ್ರ ದೇವಸ್ಥಾನ, ದೇಚೂರು, ಬಾಣೆಮೂಟ್ಟೆ, ಕನ್ನಂಡಬಾಣೆ, ಪುಟಾಣಿನಗರ, ಜ್ಯೋತಿಮಿಲ್ ಹತ್ತಿರ, ಓಂಕಾರೇಶ್ವರ ದೇವಸ್ಥಾನ ಹತ್ತಿರ, ಗುಂಡೂರಾವ್ ಬಡಾವಣೆ, ಗೌಡಸಮಾಜ ಹತ್ತಿರ, ಮ್ಯಾನ್ಸ್ ಕಾಂಪೌAಡ್ ಬಳಿ ಸುರೇಶ್ ಪಿ.ಬಿ ದೂ.ಸಂ. ೯೪೮೦೪೯೯೬೦೧, ಡೈರಿಫಾರಂ, ಭಗವತಿನಗರ, ಐ.ಟಿ.ಐ. ಸುತ್ತಮುತ್ತ, ಡಿ.ಎ.ಆರ್. ಕ್ವಾಟ್ರಸ್ ಬಳಿ, ಎಫ್.ಎಂ.ಸಿ. ಕಾಲೇಜು ಸುತ್ತಮುತ್ತ, ವಿದ್ಯಾನಗರ, ಸುಬ್ರಮಣ್ಯ ನಗರ, ರೈಫಲ್ ರೇಂಜ್, ಕಾನ್ವೆಂಟ್, ಕಾವೇರಿ ಲೇಔಟ್ ಸತ್ಯನಾರಾಯಣ ಕೆ. ದೂ.ಸಂ. ೯೪೪೯೬೮೨೭೫೦, ಹೊಸಬಡಾವಣೆ, ಕೊಹಿನೂರು ರಸ್ತೆ, ರೇಸ್ಕೋರ್ಸ್ ರಸ್ತೆ, ಪೆನ್ಷನ್ ಲೇನ್, ಗೌಳಿಬೀದಿ, ಕೈಗಾರಿಕಾ ಬಡಾವಣೆ, ವೆಬ್ಸ್ ಬಳಿ, ಹಳೆ ಪೊಲೀಸ್ ವಸತಿ ಗೃಹ ಬಳಿ, ಹಾಕಿ ಸ್ಟೇಡಿಯಂ ಸುತ್ತಮುತ್ತ ಎಚ್.ಕೆ.ಅರುಣ್ಕುಮಾರ್ ದೂ.ಸಂ. ೭೨೫೯೮೯೩೯೭೫ ಹಾಗೂ ಮಲ್ಲಿಕಾರ್ಜುನನಗರ, ರಾಣಿಪೇಟೆ, ಮಹದೇವಪೇಟೆ, ಗಣಪತಿಬೀದಿ, ಕನಕದಾಸ ರಸ್ತೆ, ಹಿಲ್ ರಸ್ತೆ, ದಾಸವಾಳ ರಸ್ತೆ, ಮುತ್ತಪ್ಪ ದೇವಸ್ಥಾನ ಹತ್ತಿರ, ತ್ಯಾಗರಾಜ ಕಾಲೋನಿ, ಗದ್ದಿಗೆ, ಆಜಾದ್ನಗರ, ರಾಜರಾಜೇಶ್ವರಿನಗರ, ಉಕ್ಕುಡ, ಸಂಪಿಗೆ ಕಟ್ಟೆ ಇಲ್ಲಿಗೆ ಎಂ.ಎ. ಬಶೀರ್ ಅಹಮ್ಮದ್ ದೂ.ಸಂ.೭೩೩೮೫೪೮೩೧೩ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.