ಮಡಿಕೇರಿ, ಜು.೧೯ : ನೇಪಾಳದ ಪೋಕಾರದಲ್ಲಿ ಇದೇ ತಾ.೨೬ರಿಂದ ೩೦ ರವರೆಗೆ ನಡೆಯುವ ಅಂತರರಾಷ್ಟಿçÃಯ ಥ್ರೋಬಾಲ್ ಚಾಂಪಿಯನ್ ಶಿಪ್ ಗೆ ಭಾರತ ತಂಡಕ್ಕೆ ವೀರಾಜಪೇಟೆಯ ಎಸ್ಎಂಎಸ್ಪಿ ಕಾಲೇಜ್ ನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪಾರೇರ ತ್ರಿಶಾ ಆಯ್ಕೆಯಾಗಿದ್ದಾಳೆ. ಈಕೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಪಾರೇರ ಯತೀಶ್ ಹಾಗೂ ದೇವಕಿ ದಂಪತಿಯ ಪುತ್ರಿ.