(ಕೆ.ಎA ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜೂ. ೨೨: ಕೊಡಗು ಜಿಲ್ಲೆಯ ಐದು ತಾಲೂಕು ಸೇರಿ ಒಟ್ಟು ೫೦ ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯನ್ನು ಸೀಮಾಗಡಿ ನಿರ್ಣಯ ಆಯೋಗ ಪ್ರಕಟಿಸಿದ್ದು, ಜುಲೈ ೩ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ೨೦೧೬ರ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ೫೦ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಬಾರಿ ಕೂಡ ಯಾವುದೇ ತಾ.ಪಂ. ಕ್ಷೇತ್ರಗಳನ್ನು ಹೆಚ್ಚಳ ಮತ್ತು ಕಡಿಮೆ ಮಾಡದೆ, ೫೦ ಕ್ಷೇತ್ರಗಳನ್ನು ಉಳಿಸಲಾಗಿದೆ. ಆದರೆ ಕೆಲವೊಂದು ಕ್ಷೇತ್ರಗಳನ್ನು ನೂತನವಾಗಿ ರಚನೆ ಮಾಡಲಾಗಿದ್ದು, ಕಳೆದ ಬಾರಿಯ ತಾ. ಪಂ. ಕ್ಷೇತ್ರಗಳನ್ನು ಅದಲು- ಬದಲು ಮಾಡಲಾಗಿದೆ.

ಮಡಿಕೇರಿ ೧೨, ಸೋಮವಾರಪೇಟೆ ೯, ಕುಶಾಲನಗರ ೯, ವೀರಾಜಪೇಟೆ ೯ ಹಾಗೂ ಪೊನ್ನಂಪೇಟೆ ೧೧ ತಾಲೂಕು ಪಂಚಾಯತ್ ಕ್ಷೇತ್ರಗಳಿವೆ.

೨೦೧೬ರ ತಾ. ಪಂ. ಚುನಾವಣೆ ಯಲ್ಲಿ ಕೊಡಗಿನಲ್ಲಿ ಒಟ್ಟು ೫೦ ಸ್ಥಾನಗಳ ಪೈಕಿ ೩೬ ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ ೧೧ ಹಾಗೂ ಜೆಡಿಎಸ್ ೩ ಸ್ಥಾನಗಳಲ್ಲಿ ಗೆಲುವು ಸಾಧಿಸಿಕೊಂಡಿತ್ತು.

ಜಿಲ್ಲಾ ಪಂಚಾಯತ್ ಚುನಾವಣೆ ಯಲ್ಲಿ ಒಟ್ಟು ೨೯ ಸ್ಥಾನಗಳಲ್ಲಿ ಬಿಜೆಪಿ ೧೮, ಕಾಂಗ್ರೆಸ್ ೧೦ ಹಾಗೂ ಜೆಡಿಎಸ್ ೧ ಸ್ಥಾನವನ್ನು ಪಡೆದುಕೊಂಡಿತು.

ಮಡಿಕೇರಿ ತಾಲೂಕಿನ ತಾ.ಪಂ. ಕ್ಷೇತ್ರಗಳ ವಿವರ:

೧) ಮಕ್ಕಂದೂರು: ಗಾಳಿಬೀಡು, ಹಮ್ಮಿಯಾಲ, ಕಾಲೂರು, ಮೊಣ್ಣಂಗೇರಿ, ಮಕ್ಕಂದೂರು, ಮುಕ್ಕೋಡ್ಲು, ಕಳಕೇರಿ ನಿಡುಗಣೆ, ಹೆಬ್ಬೆಟ್ಟಗೇರಿ.

೨) ಕಡಗದಾಳು: ಕರ್ಣಂಗೇರಿ, ಕಡಗದಾಳು, ಇಬ್ನಿವಳವಾಡಿ (ಗ್ರಾಮೀಣ), ಮರಗೋಡು, ಸೊಡ್ಲೂರು, ಕಟ್ಟೆಮಾಡು.

೩) ಕಾಂತೂರು-ಮೂರ್ನಾಡು: ಅರೆಕಾಡು, ಹೊಸ್ಕೇರಿ, ಕಾಂತೂರು, ಕಿಗ್ಗಾಲು.

೪) ಹೊದ್ದೂರು: ಎಂ.ಬಾಡಗ, ಮುತ್ತಾರ್ಮುಡಿ, ಹೊದ್ದೂರು, ಕುಂಬಳದಾಳು, ಹೊದವಾಡ.

೫) ನಾಪೋಕ್ಲು: ನಾಪೋಕ್ಲು, ಕೊಳಕೇರಿ, ಬೇತು.

೬) ಎಮ್ಮೆಮಾಡು: ಎಮ್ಮೆಮಾಡು, ನೆಲಜಿ, ಪೇರೂರು, ಬಲ್ಲಮಾವಟಿ.

೭) ಚೆಂಬು: ಎಂ.ಚೆAಬು, ಕೆ. ಪೆರಾಜೆ.

೮) ಸಂಪಾಜೆ: ಸಂಪಾಜೆ, ಮದೆ, ಕಾಟಕೇರಿ, ಬೆಟ್ಟತ್ತೂರು.

೯) ಭಾಗಮಂಡಲ: ಭಾಗಮಂಡಲ, ಕರಿಕೆ, ತಣ್ಣಿಮಾನಿ, ಚೇರಂಗಾಲ, ಅಯ್ಯಂಗೇರಿ, ಸಣ್ಣಪುಲಿಕೋಟು, ಕುಂದಚೇರಿ, ಕೋಪಟ್ಟಿ, ಸಿಂಗತ್ತೂರು.

೧೦) ಕುಂಜಿಲ (ಕಕ್ಕಬ್ಬೆ): ಕುಂಜಿಲ, ಯವಕಪಾಡಿ, ನಾಲಾಡಿ, ಕೊಣಂಜಗೇರಿ, ಕಿರುಂದಾಡು, ಬಲಮುರಿ, ಚೆಯ್ಯಂಡಾಣೆ (ನರಿಯಂದಡ), ಅರಪಟ್ಟು, ಕರಡ, ಚೇಲಾವರ, ಕೋಕೇರಿ.

(ಮೊದಲ ಪುಟದಿಂದ)

೧೧) ಹಾಕತ್ತೂರು: ಮೇಕೇರಿ, ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು, ಅರವತ್ತೋಕ್ಲು, ಹೆರವನಾಡು.

೧೨) ಬೆಟ್ಟಗೇರಿ: ಬೆಟ್ಟಗೇರಿ, ಕಾರುಗುಂದ, ಪಾಲೂರು, ಬೇಂಗೂರು, ಬಿ.ಬಾಡಗ, ಕೊಳಗದಾಳು.

ಸೋಮವಾರಪೇಟೆ ತಾ.ಪಂ. ಕ್ಷೇತ್ರಗಳ ವಿವರ:

೧) ಹಂಡ್ಲಿ: ನಿಲುವಾಗಿಲು, ೧ನೇಕುಡ್ಲೂರು, ಕೆರಕೇರಿ, ನೀರುಗುಂದ, ಜನಾರ್ದನ ಹಳ್ಳಿ, ಕಟ್ಟೆಪುರ, ಕಟ್ಟೆಪುರ ಅರಣ್ಯ, ಆಗಳಿ, ಹೊನ್ನೆಕೋಡಿ, ದೊಡ್ಡಭಂಡಾರ, ಕೋರಗಲ್ಲು, ಮಣಗಲಿ, ಕಿತ್ತೂರು, ಹೆಬ್ಬುಲುಸೆ, ಬೆಳ್ಳಾರಳ್ಳಿ, ಹುಲುಸೆ, ಮೂದ್ರವಳ್ಳಿ, ನಾಕಲಗೋಡು, ಅವರೆದಾಳು, ನಿಡ್ತ, ಚೌಡೇನಹಳ್ಳಿ, ಮುಳ್ಳೂರು, ಸಿಡಿಗಳಲೆ, ಹಿತ್ಲುಕೇರಿ, ಗೋಪಾಲಪುರ.

೨) ಕೊಡ್ಲಿಪೇಟೆ: ಕಸೂರು, ಕೆಲಕೊಡ್ಲಿ, ದೊಡ್ಡಕೊಡ್ಲಿ, ಕಿರಿಕೊಡ್ಲಿ, ಬ್ಯಾಡಗೊಟ್ಟ, ಶಿವರಳ್ಳಿ, ಬೆಂಬಳೂರು, ಊರುಗುತ್ತಿ.

೩) ಶನಿವಾರಸಂತೆ: ಚೀಕನಹಳ್ಳಿ, ದುಂಡಳ್ಳಿ, ಕಾಜೂರು, ದೊಡ್ಡಕೊಳತ್ತೂರು, ಮಾದ್ರೆ, ದೊಡ್ಡಬಿಳಹ, ಬಿದರೂರು, ಶನಿವಾರಸಂತೆ.

೪) ಗೌಡಳ್ಳಿ: ಗೌಡಳ್ಳಿ, ಶುಂಠಿ, ಚನ್ನಾಪುರ, ಹೆಗ್ಗಳ, ನಂದಿಗುAದ, ಅಂಕನಹಳ್ಳಿ, ಮೆಣಸ, ಮೈಲಾತ್ ಪುರ, ಹಾರೋಹಳ್ಳಿ, ಮಾಲಂಬಿ, ಆಲೂರು, ದೊಡ್ಡಕಣಗಾಲು, ಮಾಲಂಬಿ ಅರಣ್ಯ.

೫) ಅಬ್ಬೂರುಕಟ್ಟೆ: ಗಣಗೂರು, ನಿಡ್ತ ಅರಣ್ತ ೧ಬಿಟ್, ಗೋಣಿಮರೂರು, ನೇರುಗಳಲೆ, ಯಲಕನೂರು, ನೇಗಳ್ಳಿ, ಕರ್ಕಳ್ಳಿ, ಮಸಗೋಡು.

೬) ಹಾನಗಲ್ಲು: ದೊಡ್ಡಮಳ್ತೆ, ಹೊನ್ನಹಣಕೋಡು, ಹಾನಗಲ್ಲು, ಯಡೂರು, ಕಲ್ಕಂದೂರು.

೭) ಶಾಂತಳ್ಳಿ: ತೋಳೂರು ಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡ ತೋಳೂರು, ಕೂತಿ, ಬೆಟ್ಟದಳ್ಳಿ, ಕೊತ್ತನಳ್ಳಿ, ಕುಮಾರಳ್ಳಿ, ಕುಂದಳ್ಳಿ, ಶಾಂತಳ್ಳಿ, ಅಭಿಮಠ, ತಲ್ತಾರೆ ಶೆಟ್ಟಳ್ಳಿ, ಹರಗ.

೮) ಬೇಳೂರು ಬಸವನಹಳ್ಳಿ: ಚೌಡ್ಲು, ಬೇಳೂರು ಬಸವನಹಳ್ಳಿ, ಬಳಗುಂದ, ಕಸಬೂರು, ಐಗೂರು, ಯಡವನಾಡು ಅರಣ್ಯ ೧ಬಿಟ್, ಯಡವನಾಡು ಅರಣ್ಯ ೧ಬಿಟ್, ಗಡಿನಾಡು ಅರಣ್ಯ.

೯) ಮಾದಾಪುರ: ಅಂಜನಗೇರಿ ಬೆಟ್ಟಗೇರಿ, ಗರಗಂದೂರು, ಕಿರಗಂದೂರು, ಬಿಳಿಗೇರಿ, ತಾಕೇರಿ, ಮುವ್ವತ್ತೋಕ್ಲು, ಕುಂಬೂರು, ಕಾಂಡನಕೊಲ್ಲಿ, ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ.

ಕುಶಾಲನಗರ ತಾ.ಪಂ. ಕ್ಷೇತ್ರಗಳು:

೧) ಹೆಬ್ಬಾಲೆ: ಮರೂರು, ಹುಲಸೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಮಣಜೂರು.

೨) ಕೂಡಿಗೆ: ಕೂಡಿಗೆ, ಮಾವಿನಳ್ಳ ಅರಣ್ಯ, ಜೇನುಕಲ್ಲು ಬೆಟ್ಟ, ಬೆಂಡಬೆಟ್ಟ ಅರಣ್ಯ.

೩) ಕೂಡುಮಂಗಳೂರು: ಕೂಡುಮಂಗಳೂರು.

೪) ಗುಡ್ಡೆಹೊಸೂರು: ಬಸವನಹಳ್ಳಿ, ರಸುಲ್‌ಪುರ, ಅತ್ತೂರು ಅರಣ್ಯ, ಆನೆಕಾಡು ಅರಣ್ಯ, ಬೈಚನಹಳ್ಳಿ ಭಾಗಶಃ, ನಂಜರಾಯಪಟ್ಟಣ, ರಂಗಸಮುದ್ರ.

೫) ಕೊಡಗರಹಳ್ಳಿ: ಅಂದಗೋವೆ, ೭ನೇ ಹೊಸಕೋಟೆ.

೬) ವಾಲ್ನೂರು-ತ್ಯಾಗತ್ತೂರು: ವಾಲ್ನೂರು-ತ್ಯಾಗತ್ತೂರು, ಅಭ್ಯತ್‌ಮಂಗಲ, ಚೇರಳ ಶ್ರೀಮಂಗಲ, ಈರಳೆವಳಮುಡಿ, ಕುಡ್ಲೂರು ಚೆಟ್ಟಳ್ಳಿ.

೭) ನೆಲ್ಲಿಹುದಿಕೇರಿ: ನೆಲ್ಲಿಹುದಿಕೇರಿ.

೮) ಅತ್ತೂರು-ನಲ್ಲೂರು: ಕೆದಕಲ್ ನೇಗದಾಳು, ಹೊರೂರು, ನಾಕೂರು ಶಿರಂಗಾಲ, ಕಾನ್‌ಬೈಲ್, ಚೈನಹಳ್ಳಿ, ಹೇರೂರು, ಅತ್ತೂರು ನಲ್ಲೂರು,

೯) ಸುಂಟಿಕೊಪ್ಪ: ಸುಂಟಿಕೊಪ್ಪ, ಉಲುಗಲಿ.

ವೀರಾಜಪೇಟೆ ತಾ.ಪಂ. ಕ್ಷೇತ್ರಗಳ ವಿವರ:

೧) ಆರ್ಜಿ: ಆರ್ಜಿ (ಗ್ರಾಮಾಂತರ), ಹೆಗ್ಗಳ, ಬೇಟೋಳಿ (ಗ್ರಾಮಾಂತರ), ನಾಂಗಾಲ, ೧ನೇ ರುದ್ರೆಗುಪ್ಪೆ, ವಿ.ಬಾಡಗ.

೨) ಬಾಳುಗೋಡು: ಬಿಟ್ಟಂಗಾಲ (ಗ್ರಾಮಾಂತರ), ಬಾಳುಗೋಡು, ಕೊಳತೋಡು ಬೈಗೋಡು, ಬಿಳುಗುಂದ, ನಲ್ವತೋಕ್ಲು, ಹೊಸಕೋಟೆ.

೩) ಹೊಸೂರು: ಅಮ್ಮತ್ತಿ, ಪುಲಿಯೇರಿ, ಹೊಸೂರು, ಬೆಟ್ಟಗೇರಿ, ಕಳತ್ಮಾಡು.

೪) ಕಾರ್ಮಾಡು: ಕಾರ್ಮಾಡು, ಕಾವಾಡಿ, ಚೆಂಬೆಳ್ಳೂರು, ಕುಕ್ಲೂರು (ಗ್ರಾಮಾಂತರ), ದೇವಣಗೇರಿ, ಐಮಂಗಲ, ಮಗ್ಗುಲ (ಗ್ರಾಮಾಂತರ).

೫) ಚೆನ್ನಯ್ಯನಕೋಟೆ: ಚೆನ್ನಯ್ಯನಕೋಟೆ, ಮಾಲ್ದಾರೆ.

೬) ಪಾಲಿಬೆಟ್ಟ: ಬಾಡಗ ಬಾಣಂಗಾಲ, ಮೇಕೂರು ಹೊಸ್ಕೇರಿ.

೭) ಕರಡಿಗೋಡು: ಸಿದ್ದಾಪುರ, ಗುಹ್ಯ, ಕರಡಿಗೋಡು, ಕಣ್ಣಂಗಾಲ, ಹಚ್ಚಿನಾಡು, ಯಡೂರು.

೮) ಹಾಲುಗುಂದ: ಹಾಲುಗುಂದ, ಬೈರಂಬಾಡ, ಕಡಂಗ ಮರೂರು, ಕುಂಜಿಲಗೇರಿ, ನಾಲ್ಕೇರಿ, ಬೆಳ್ಳುಮಾಡು, ಮೈತಾಡಿ.

೯) ಕೆದಮುಳ್ಳೂರು: ಕದನೂರು (ಗ್ರಾಮಾಂತರ), ಅರಮೇರಿ, ಕೆದಮುಳ್ಳೂರು, ಕೊಟ್ಟೋಳಿ (ಗ್ರಾಮಾಂತರ), ಪಾಲಂಗಾಲ.

ಪೊನ್ನAಪೇಟೆ ತಾ.ಪಂ. ಕ್ಷೇತ್ರಗಳ ವಿವರ:

೧) ತಿತಿಮತಿ: ನೋಕ್ಯ, ದೇವಮಾಜಿ ಅರಣ್ಯ, ಅರೆಕೇರಿ ಅರಣ್ಯ-೧, ಅರೆಕೇರಿ ಅರಣ್ಯ-೨, ಅರೆಕೇರಿ ಅರಣ್ಯ-೩.

೨) ಬಾಳೆಲೆ: ಬಾಳೆಲೆ, ದೇವನೂರು, ನಿಟ್ಟೂರು, ಹತ್ತಗಟ್ಟು ಅರಣ್ಯ-೧, ಕೊಟ್ಟಗೇರಿ.

೩) ಪೊನ್ನಂಪೇಟೆ: ಹಳ್ಳಿಗಟ್ಟು.

೪) ಮಾಯಮುಡಿ: ಧನುಗಾಲ, ಮಾಯಮುಡಿ, ಹೆಬ್ಬಾಲೆ, ಕಿರಗೂರು, ಮತ್ತೂರು.

೫) ಗೋಣಿಕೊಪ್ಪಲು: ಗೋಣಿಕೊಪ್ಪಲು, ಅರ್ವತ್ತೋಕ್ಲು.

೬) ಕೈಕೇರಿ: ಹಾತೂರು, ಕೈಕೇರಿ, ಕುಂದ, ಬಿ.ಶೆಟ್ಟಿಗೇರಿ, ಕುಟ್ಟಂದಿ.

೭) ಕಾನೂರು: ಕಾನೂರು, ಬೆಕ್ಕೆಸೊಡ್ಲೂರು, ಕೊತೂರು, ಬಿಳಗೂರು, ಬೆಸಗೂರು, ನಲ್ಲೂರು.

೮) ಹುದಿಕೇರಿ: ಬಲ್ಯಮಂಡೂರು, ಚಿಕ್ಕಮಂಡೂರು, ಮುಗಟಗೇರಿ, ಹುದಿಕೇರಿ, ಬೆಳ್ಳೂರು, ಹೈಸೊಡ್ಲೂರು, ಬೇಗೂರು.

೯) ಶ್ರೀಮಂಗಲ: ಕುಮಟೂರು, ಕುರ್ಚಿ, ನಾಲ್ಕೇರಿ, ನಾಲ್ಕೇರಿ ಅರಣ್ಯ.

೧೦) ಕುಟ್ಟ: ಕುಟ್ಟ, ಮಂಚಳ್ಳಿ ಮತ್ತು ಅರಣ್ಯ,ಕೆ.ಬಾಡಗ.

೧೧) ಟಿ.ಶೆಟ್ಟಿಗೇರಿ: ಟಿ.ಶೆಟ್ಟಿಗೇರಿ,

ಹರಿಹರ, ನೆಮ್ಮೆಲೆ ಪೂರ್ವ ಮತ್ತು ಪಶ್ಚಿಮ, ಪರಕಟಗೇರಿ, ತೆರಾಲು, ಬಾಡಗರಕೇರಿ.