ನಾಪೋಕ್ಲು, ಏ. ೨೨: ನಾಪೋಕ್ಲು ಸೇಕ್ರೆಡ್ ಹಾರ್ಟ್ಸ್ ಶಾಲೆಯ ಹಳೆ ವಿದ್ಯಾರ್ಥಿನಿ ಬೊಳ್ಳೆಪಂಡ ಚಲ್ಸಿ ಪೊನ್ನಯ್ಯ ಗ್ರಾಮೀಣ ಪ್ರದೇಶದಲ್ಲಿ ತನ್ನ ವಿದ್ಯಾಭ್ಯಾಸ ಆರಂಭಿಸಿದರೂ ನಂತರ ದಿನಗಳಲ್ಲಿ ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರgವಿದ್ಯಾರ್ಥಿನಿಯ ಶೈಕ್ಷಣಿಕ ಸಾಧನೆ

ನಾಪೋಕ್ಲು, ಏ. ೨೨: ನಾಪೋಕ್ಲು ಸೇಕ್ರೆಡ್ ಹಾರ್ಟ್ಸ್ ಶಾಲೆಯ ಹಳೆ ವಿದ್ಯಾರ್ಥಿನಿ ಬೊಳ್ಳೆಪಂಡ ಚಲ್ಸಿ ಪೊನ್ನಯ್ಯ ಗ್ರಾಮೀಣ ಪ್ರದೇಶದಲ್ಲಿ ತನ್ನ ವಿದ್ಯಾಭ್ಯಾಸ ಆರಂಭಿಸಿದರೂ ನಂತರ ದಿನಗಳಲ್ಲಿ ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇಂದ್ರ ಸರಕಾರದ ಸಿಎಸ್‌ಐಆರ್, ಜೆಆರ್‌ಎಫ್, ಯುಜಿಸಿ ನೆಟ್, ಕೆಸೆಟ್, ಭಾರತದ ಪ್ರತಿಷ್ಠಿತ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇನ್‌ಡಸ್ಟಿçಯಲ್ ರಿಸರ್ಚ್ನಲ್ಲಿ ಜೆಆರ್‌ಎಫ್ ಮತ್ತು ಯುಜಿಸಿ (Uಟಿiveಡಿsiಣಥಿ ಉಂಖಿಇ ಅommuಟಿiಛಿಚಿಣioಟಿ) ನಲ್ಲಿ ಭಾರತದಲ್ಲಿಯೇ ೧೨೫ನೇ ರ‍್ಯಾಂಕ್ ಪಡೆದುಕೊಂಡಿದ್ದು, ಕೇಂದ್ರ ಸರಕಾರದ ಡಾಕ್ಟರೇಟ್ ಆಫ್ ಫಿಲಾಸಫಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಇವರು ಗೇಟ್ ಪರೀಕ್ಷೆ ೨೦೨೨ರಲ್ಲಿ ಸರಕಾರದ ಮಟ್ಟದಲ್ಲಿ ಐಐಟಿ ವೆಸ್ಟ್ ಬೆಂಗಾಲ್, ೨೦೨೩ರಲ್ಲಿ ಐಐಟಿ ಲಕ್ನೊ ಮತ್ತು ೨೦೨೪ರಲ್ಲಿ ಇಂಡಿಯನ್ ಇನ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ರಿಸರ್ಚ್ನಲ್ಲಿ ಸಹ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. ಇವರು ಬೊಳ್ಳೆಪಂಡ ಹರೀಶ್ ಪೊನ್ನಯ್ಯ ಮತ್ತು ಸುನಿತಾ ದಂಪತಿಯ ಪುತ್ರಿ.Áಗಿದ್ದಾರೆ.

ಕೇಂದ್ರ ಸರಕಾರದ ಸಿಎಸ್‌ಐಆರ್, ಜೆಆರ್‌ಎಫ್, ಯುಜಿಸಿ ನೆಟ್, ಕೆಸೆಟ್, ಭಾರತದ ಪ್ರತಿಷ್ಠಿತ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇನ್‌ಡಸ್ಟಿçಯಲ್ ರಿಸರ್ಚ್ನಲ್ಲಿ ಜೆಆರ್‌ಎಫ್ ಮತ್ತು ಯುಜಿಸಿ (Uಟಿiveಡಿsiಣಥಿ ಉಂಖಿಇ ಅommuಟಿiಛಿಚಿಣioಟಿ) ನಲ್ಲಿ ಭಾರತದಲ್ಲಿಯೇ ೧೨೫ನೇ ರ‍್ಯಾಂಕ್ ಪಡೆದುಕೊಂಡಿದ್ದು, ಕೇಂದ್ರ ಸರಕಾರದ ಡಾಕ್ಟರೇಟ್ ಆಫ್ ಫಿಲಾಸಫಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಇವರು ಗೇಟ್ ಪರೀಕ್ಷೆ ೨೦೨೨ರಲ್ಲಿ ಸರಕಾರದ ಮಟ್ಟದಲ್ಲಿ ಐಐಟಿ ವೆಸ್ಟ್ ಬೆಂಗಾಲ್, ೨೦೨೩ರಲ್ಲಿ ಐಐಟಿ ಲಕ್ನೊ ಮತ್ತು ೨೦೨೪ರಲ್ಲಿ ಇಂಡಿಯನ್ ಇನ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ರಿಸರ್ಚ್ನಲ್ಲಿ ಸಹ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. ಇವರು ಬೊಳ್ಳೆಪಂಡ ಹರೀಶ್ ಪೊನ್ನಯ್ಯ ಮತ್ತು ಸುನಿತಾ ದಂಪತಿಯ ಪುತ್ರಿ.ವಿದ್ಯಾರ್ಥಿನಿಯ ಶೈಕ್ಷಣಿಕ ಸಾಧನೆ

ನಾಪೋಕ್ಲು, ಏ. ೨೨: ನಾಪೋಕ್ಲು ಸೇಕ್ರೆಡ್ ಹಾರ್ಟ್ಸ್ ಶಾಲೆಯ ಹಳೆ ವಿದ್ಯಾರ್ಥಿನಿ ಬೊಳ್ಳೆಪಂಡ ಚಲ್ಸಿ ಪೊನ್ನಯ್ಯ ಗ್ರಾಮೀಣ ಪ್ರದೇಶದಲ್ಲಿ ತನ್ನ ವಿದ್ಯಾಭ್ಯಾಸ ಆರಂಭಿಸಿದರೂ ನಂತರ ದಿನಗಳಲ್ಲಿ ತನ್ನ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇಂದ್ರ ಸರಕಾರದ ಸಿಎಸ್‌ಐಆರ್, ಜೆಆರ್‌ಎಫ್, ಯುಜಿಸಿ ನೆಟ್, ಕೆಸೆಟ್, ಭಾರತದ ಪ್ರತಿಷ್ಠಿತ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇನ್‌ಡಸ್ಟಿçಯಲ್ ರಿಸರ್ಚ್ನಲ್ಲಿ ಜೆಆರ್‌ಎಫ್ ಮತ್ತು ಯುಜಿಸಿ (Uಟಿiveಡಿsiಣಥಿ ಉಂಖಿಇ ಅommuಟಿiಛಿಚಿಣioಟಿ) ನಲ್ಲಿ ಭಾರತದಲ್ಲಿಯೇ ೧೨೫ನೇ ರ‍್ಯಾಂಕ್ ಪಡೆದುಕೊಂಡಿದ್ದು, ಕೇಂದ್ರ ಸರಕಾರದ ಡಾಕ್ಟರೇಟ್ ಆಫ್ ಫಿಲಾಸಫಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಇವರು ಗೇಟ್ ಪರೀಕ್ಷೆ ೨೦೨೨ರಲ್ಲಿ ಸರಕಾರದ ಮಟ್ಟದಲ್ಲಿ ಐಐಟಿ ವೆಸ್ಟ್ ಬೆಂಗಾಲ್, ೨೦೨೩ರಲ್ಲಿ ಐಐಟಿ ಲಕ್ನೊ ಮತ್ತು ೨೦೨೪ರಲ್ಲಿ ಇಂಡಿಯನ್ ಇನ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ರಿಸರ್ಚ್ನಲ್ಲಿ ಸಹ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. ಇವರು ಬೊಳ್ಳೆಪಂಡ ಹರೀಶ್ ಪೊನ್ನಯ್ಯ ಮತ್ತು ಸುನಿತಾ ದಂಪತಿಯ ಪುತ್ರಿ.