ಮಡಿಕೇರಿ, ಏ. ೨೩: ತಾ.೨೬ ರಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಮತದಾರರು ತಾವು ಮತ ಚಲಾಯಿಸಬೇಕಾದ ಮತಗಟ್ಟೆಯ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಮತದಾರರು ತಮ್ಮ ಮೊಬೈಲ್ ಫೋನಿನಲ್ಲಿ ೧೯೫೦ ಸಂಖ್ಯೆಗೆ ಈ ಕೆಳಕಂಡAತೆ ಸಂದೇಶ ಕಳುಹಿಸಬೇಕಿದೆ.

‘ಇIಅ <sಠಿಚಿಛಿe> ೧೦ ಅಂಕೆಯ ಇPIಅ ಸಂಖ್ಯೆ (ವೋಟರ್ ಐಡಿ ಸಂಖ್ಯೆ)' ಉದಾ: ಇIಅ UಖಿZ***೧೨ ಎಂದು ಸಂದೇಶ ಕಳುಹಿಸಿದಲ್ಲಿ, ಮತದಾರರ ಹೆಸರು, ಮತಗಟ್ಟೆ ಸಂಖ್ಯೆ (Pಚಿಡಿಣ ಓo), ಕ್ರಮಸಂಖ್ಯೆ

(Sಡಿ ಓo) ಮಾಹಿತಿ ನಿಮಗೆ ಫೋನ್ ಸಂದೇಶ ಮೂಲಕ ತಿಳಿಯಲಿದೆ.