ಶನಿವಾರಸಂತೆ, ಏ.೨೦: ವಿದ್ಯುತ್ ನಿರ್ವಹಣೆ ದುರಸ್ತಿ ಹಿನ್ನೆಲೆ ತಾ. ೨೧ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಆಲೂರುಸಿದ್ದಾಪುರ ದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು.
ಗೋಣಿಮರೂರು, ಬಾಣಾವರ, ಯಂಡುAಡೆ, ಯರಪಾರೆ, ಗಣಗೂರು, ಉಂಜಿನಗನ ಹಳ್ಳಿ, ಭುವಂಗಾಲ, ಸಂಗಯ್ಯನಪುರ, ಆಲೂರು ಸಿದ್ದಾಪುರ, ದೊಡ್ಡಕಣಗಾಲು, ಕಡ್ಲೆಮಕ್ಕಿ, ಹಿತ್ತಲಗದ್ದೆ, ಮಾಲಂಬಿ, ಕೂಡುರಸ್ತೆ, ಕಂತೆ ಬಸವನಹಳ್ಳಿ, ಹೊಸಳ್ಳಿ, ಹೊಸಗುತ್ತಿ, ಸೀಗೆಮರೂರು, ಬಡುಬನಹಳ್ಳಿ, ಹೊನ್ನೆಕೊಪ್ಪಲು, ಸಿದ್ಧಲಿಂಗಪುರ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತ ಗೊಳಿಸಲಾಗುವುದು.ಗ್ರಾಹಕರು ಸಹಕರಿಸಬೇಕು ಎಂದು ಸೋಮವಾರಪೇಟೆ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.