ಮಡಿಕೇರಿ, ಏ. ೧೦: ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆಯಾಗಿ ಎಂ. ಜಿ. ಸವಿತಾ ಬಡ್ತಿ ಹೊಂದಿದ್ದಾರೆ ೨೬ ವರ್ಷಗಳಿಂದ ಶಿಕ್ಷಕಿಯಾಗಿದ್ದ ಇವರು ಮಡಿಕೇರಿಯ ವಕೀಲ ನೋಟರಿ ಹಾಗೂ ಲೇಖಕರು ಆದ ಬಾಳೆಯಡ ಕಿಶನ್ ಪೂವಯ್ಯ ಅವರ ಪತ್ನಿ.