ಗೋಣಿಕೊಪ್ಪಲು, ಫೆ. ೨೬: ಗೋಣಿಕೊಪ್ಪ-ಅರುವತ್ತೊಕ್ಲು ಸಂಪರ್ಕ ರಸ್ತೆಯಲ್ಲಿ ನಿರ್ಮಾಣ ಗೊಂಡ ಸೇತುವೆಯನ್ನು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು. ನಿಗದಿತ ಅವದಿಯಲ್ಲಿ ಕಾಮಗಾರಿ ಪೂರ್ಣ ಗೊಂಡ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ದರು. ಹಲವಾರು ವರ್ಷಗಳಿಂದ ಕಿಷ್ಕಿಂಧೆಯಾಗಿದ್ದ ಈ ಸೇತುವೆಯು ಇತ್ತೀಚಿನ ವರ್ಷಗಳಲ್ಲಿ ದುರಸ್ತಿ ಗೋಣಿಕೊಪ್ಪಲು, ಫೆ. ೨೬: ಗೋಣಿಕೊಪ್ಪ-ಅರುವತ್ತೊಕ್ಲು ಸಂಪರ್ಕ ರಸ್ತೆಯಲ್ಲಿ ನಿರ್ಮಾಣ ಗೊಂಡ ಸೇತುವೆಯನ್ನು ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು. ನಿಗದಿತ ಅವದಿಯಲ್ಲಿ ಕಾಮಗಾರಿ ಪೂರ್ಣ ಗೊಂಡ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ದರು. ಹಲವಾರು ವರ್ಷಗಳಿಂದ ಕಿಷ್ಕಿಂಧೆಯಾಗಿದ್ದ ಈ ಸೇತುವೆಯು ಇತ್ತೀಚಿನ ವರ್ಷಗಳಲ್ಲಿ ದುರಸ್ತಿ ಜರುಗಿದ ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ.ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕಾರ್ಯದರ್ಶಿ ಎ.ಜೆ.ಬಾಬು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಲಾಲ ಅಪ್ಪಣ್ಣ, ಗ್ರಾ.ಪಂ. ಉಪಾಧ್ಯಕ್ಷೆ ಎಂ. ಮಂಜುಳ ಸೇರಿದಂತೆ ಗ್ರಾ.ಪಂ. ಸದಸ್ಯರು, ಪಿಡಿಒ ತಿಮ್ಮಯ್ಯ, ಪಕ್ಷದ ಪ್ರಮುಖ ಅಜಿತ್ ಅಯ್ಯಪ್ಪ, ಎಇಇ ಮಹದೇವ್, ಮುಂತಾದವರು ಹಾಜರಿದ್ದರು.