ಮಡಿಕೇರಿ, ಫೆ. ೨೪: ನಿಧಿ ಕ್ರಿಯೇಷನ್ಸ್ ಪುತ್ತೂರು ಆಯೋಜಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಮರಗೋಡಿನ ಎಂ.ಜಿ. ಜಶ್ವಿನ್ ಮೆಚ್ಚುಗೆ ಯೊಂದಿಗೆ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಈತ ಮರಗೋಡುವಿನ ಅಮ್ಮಣ್ಣ ಮೆಮೋರಿಯಲ್ ಶಾಲೆಯಲ್ಲಿ ಯುಕೆಜಿ ವ್ಯಾಸಂಗ ಮಾಡುತ್ತಿದ್ದು, ಮರಗೋಡು ನಿವಾಸಿ ಮುಕ್ಕಾಟಿ ಗಿರೀಶ್ ಹಾಗೂ ಹರಿಣಿ ಅವರ ಪುತ್ರ.