ಪ್ರತಿಭಟನೆ ಎಚ್ಚರಿಕೆ*ಗೋಣಿಕೊಪ್ಪ, ಫೆ. ೨೩: ಕಾಫಿ ಬೆಳೆಗಾರರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡುತ್ತಿರುವುದರ ವಿರುದ್ಧ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.
*ಗೋಣಿಕೊಪ್ಪ, ಫೆ. ೨೩: ಕಾಫಿ ಬೆಳೆಗಾರರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡುತ್ತಿರುವುದರ ವಿರುದ್ಧ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.
*ಗೋಣಿಕೊಪ್ಪ, ಫೆ. ೨೩: ಕಾಫಿ ಬೆಳೆಗಾರರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡುತ್ತಿರುವುದರ ವಿರುದ್ಧ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ.
(ಮೊದಲ ಪುಟದಿಂದ) ಎಲ್ಲಿಂದಲೂ ಬಂದು ದಬ್ಬಾಳಿಕೆ ನಡೆಸುತ್ತಿವೆ. ಕಾರ್ಮಿಕರಿಗೆ ಉತ್ತಮ ವ್ಯವಸ್ಥಿತವಾದ ವಸತಿ ಕಲ್ಪಿಸಿರುವ ಬೆಳೆಗಾರರ ಮೇಲೆ ಕಾಳಜಿ ಕೂಡ ಮುಖ್ಯ. ಈ ಬಗ್ಗೆ ಸ್ಥಳೀಯ ಶಾಸಕರು ಗಮನ ಹರಿಸಬೇಕು. ೧೬ ಜನರ ಮೇಲೆ ಪ್ರಕರಣ ದಾಖಲಾಗಿದೆ. ಇಬ್ಬರ ಬಂಧನವಾಗಿದೆ. ಹಣ ವಸೂಲಿಗಾಗಿ ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕಾಲಘಟ್ಟದಿಂದ ಕಾಫಿ ಬೆಳೆಗಾರರ ವಿರುದ್ದ ಅನವಶ್ಯಕವಾಗಿ ಒಂದಲ್ಲ ಒಂದು (ಮೊದಲ ಪುಟದಿಂದ) ಎಲ್ಲಿಂದಲೂ ಬಂದು ದಬ್ಬಾಳಿಕೆ ನಡೆಸುತ್ತಿವೆ. ಕಾರ್ಮಿಕರಿಗೆ ಉತ್ತಮ ವ್ಯವಸ್ಥಿತವಾದ ವಸತಿ ಕಲ್ಪಿಸಿರುವ ಬೆಳೆಗಾರರ ಮೇಲೆ ಕಾಳಜಿ ಕೂಡ ಮುಖ್ಯ. ಈ ಬಗ್ಗೆ ಸ್ಥಳೀಯ ಶಾಸಕರು ಗಮನ ಹರಿಸಬೇಕು. ೧೬ ಜನರ ಮೇಲೆ ಪ್ರಕರಣ ದಾಖಲಾಗಿದೆ. ಇಬ್ಬರ ಬಂಧನವಾಗಿದೆ. ಹಣ ವಸೂಲಿಗಾಗಿ ಇಂತಹ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕಾಲಘಟ್ಟದಿಂದ ಕಾಫಿ ಬೆಳೆಗಾರರ ವಿರುದ್ದ ಅನವಶ್ಯಕವಾಗಿ ಒಂದಲ್ಲ ಒಂದು ನಾಟಕೀಯ ಮನಸ್ಥಿತಿ ಬೇಡ ಎಂದರು.
ವೀರಾಜಪೇಟೆ ಭಾಗಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ದಿ ಪಡಿಸಲಾಗಿದೆ. ಹಿಂದಿನ ಅವಧಿಯಲ್ಲಿ ೧.೫೯ ಕೋಟಿ, ಈಗಿನ ಅವಧಿಯಲ್ಲಿ ೨.೨೫ ಕೋಟಿ ಅನುದಾನ ತರಲಾಗಿದೆ. ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ. ಸುಮಾರು ೬೩ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ವಾಗಿದೆ. ಜಾಗದ ಗೊಂದಲದಲ್ಲಿದ್ದ ಜಾಗದಲ್ಲಿ ಕಾಮಗಾರಿ ಆರಂಭ ಗೊಂಡಿದೆ. ೧೦ ಟವರ್ ನಿರ್ಮಾಣಕ್ಕೆ ಬೇಡಿಕೆ ಬಂದಿದೆ ಎಂದರು. ಕೊಡವ ಹಾಕಿ ನಮ್ಮೆಗೆ ಕೂಡ ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗಿದೆ ಎಂದರು. ಈ ಬಗೆಗಿನ ಮಾಹಿತಿಯನ್ನು ಬಿಡುಗಡೆ ಗೊಳಿಸಿದರು.
ಗೋಷ್ಠಿಯಲ್ಲಿ ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ. ಜಿ. ಬೋಪಯ್ಯ, ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ಪೊನ್ನಂಪೇಟೆ ಎಪಿಸಿಎಂಪಿಎಸ್ ಉಪಾಧ್ಯಕ್ಷ ಚೋಡುಮಾಡ ಶ್ಯಾಂ ಪೂಣಚ್ಚ, ಬಿಜೆಪಿ ಕೃಷಿ ಮೋರ್ಚ ರಾಜ್ಯ, ಕಾರ್ಯಕಾರಿಣಿ ಸದಸ್ಯೆ ಯಮುನಾ ಚಂಗಪ್ಪ ಇದ್ದರು.