ಕಡಂಗ, ಜ. ೨೯: ಕಡಂಗ ಫುಟ್ಬಾಲ್ ಪ್ರೀಮಿಯರ್ ಲೀಗ್ನ (ಕೆ.ಪಿ.ಎಲ್) ಆರನೇ ಆವೃತ್ತಿಯ ಕ್ರೀಡಾಕೂಟವು ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಎಲ್ ಸಂಸ್ಥಾಪಕ ಲತಿಫ್ ಅವರು ನೆರವೇರಿಸಿದರು.
ನಿವೃತ್ತ ಶಿಕ್ಷಕ ಕುಲ್ಲಚಂಡ ಟೈನಿ ಈರಪ್ಪ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಅರಫ ಅಬ್ದುಲ್ ರಹಮಾನ್ ಅವರು ಮಾತನಾಡಿ ಕ್ರೀಡೆಯಿಂದ ಯುವ ಪ್ರತಿಭೆಗಳನ್ನು ಹೊರ ತರಲು ಸಹಕಾರಿಯಾಗುತ್ತದೆ ಮತ್ತು ಕ್ರೀಡೆಯ ಯಶಸ್ಸಿಗೆ ಎಲ್ಲರೂ ಸಹಕಾರ ನಿಡಬೇಕಾಗಿದೆ ಎಂದು ನುಡಿದರು.
ಕ್ರೀಡಾಕೂಟದಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದು, ಅತ್ಯಂತ ರೋಚಕವಾದ ಫೈನಲ್ ಪಂದ್ಯದಲ್ಲಿ ಸೆವೆನ್ ಶೂಟರ್ ತಂಡವನ್ನು ಮಣಿಸಿ ಬರ್ಗೂರು ಎಫ್ ಸಿ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ಸಫಾದ್ ಅವರು ಕಡಂಗ, ಜ. ೨೯: ಕಡಂಗ ಫುಟ್ಬಾಲ್ ಪ್ರೀಮಿಯರ್ ಲೀಗ್ನ (ಕೆ.ಪಿ.ಎಲ್) ಆರನೇ ಆವೃತ್ತಿಯ ಕ್ರೀಡಾಕೂಟವು ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಎಲ್ ಸಂಸ್ಥಾಪಕ ಲತಿಫ್ ಅವರು ನೆರವೇರಿಸಿದರು.
ನಿವೃತ್ತ ಶಿಕ್ಷಕ ಕುಲ್ಲಚಂಡ ಟೈನಿ ಈರಪ್ಪ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾದ ಅರಫ ಅಬ್ದುಲ್ ರಹಮಾನ್ ಅವರು ಮಾತನಾಡಿ ಕ್ರೀಡೆಯಿಂದ ಯುವ ಪ್ರತಿಭೆಗಳನ್ನು ಹೊರ ತರಲು ಸಹಕಾರಿಯಾಗುತ್ತದೆ ಮತ್ತು ಕ್ರೀಡೆಯ ಯಶಸ್ಸಿಗೆ ಎಲ್ಲರೂ ಸಹಕಾರ ನಿಡಬೇಕಾಗಿದೆ ಎಂದು ನುಡಿದರು.
ಕ್ರೀಡಾಕೂಟದಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದು, ಅತ್ಯಂತ ರೋಚಕವಾದ ಫೈನಲ್ ಪಂದ್ಯದಲ್ಲಿ ಸೆವೆನ್ ಶೂಟರ್ ತಂಡವನ್ನು ಮಣಿಸಿ ಬರ್ಗೂರು ಎಫ್ ಸಿ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದ ಉತ್ತಮ ಆಟಗಾರ ಪ್ರಶಸ್ತಿಯನ್ನು ಸಫಾದ್ ಅವರು