ಮಡಿಕೇರಿ, ಜ. ೨೧: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಹರಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ನಮೂನೆಗಳು ಜಿಲ್ಲೆಯ ಈ ಕೆಳಕಂಡ ಊರುಗಳಲ್ಲಿ ದೊರಕಲಿವೆ.
ಮಡಿಕೇರಿ: ಫೈವ್ ಸ್ಟಾರ್ ವಾಚ್ ಅಂಗಡಿ ಖಾಸಗಿ ಬಸ್ ನಿಲ್ದಾಣ-೯೮೪೪೫೩೪೭೪೩, ವೀರಾಜಪೇಟೆ: ನೌಫಲ್ ಗ್ರೀನ್ ಲ್ಯಾಂಡ್ ಬನಾನ-೯೫೩೫೩೨೩೯೨೦, ಸೋಮವಾರಪೇಟೆ: ಬಶೀರ್ ಲೆಗ್ ಸ್ಲೆöÊಲ್ ಬಸ್ ನಿಲ್ದಾಣ-೯೪೪೮೫ ೮೫೫೫೬, ಗೋಣಿಕೊಪ್ಪಲು: ಬಶೀರ್ ಹಾಜಿ ಟೈಮ್ ವಿಷನ್ ವಾಚ್ ಅಂಗಡಿ-೮೨೮೯೮೮೭೬೬೮, ಮೂರ್ನಾಡು: ಅಬ್ದುಲ್ ಮಜೀದ್-೯೪೪೮೦೦೫೬೨೪, ಸುಂಟಿಕೊಪ್ಪ: ಆರ್. ಹಸನ್ ಕುಂಞÂ ಹಾಜಿ-೯೮೮೬೮೬೩೦೪೫, ನಾಪೋಕ್ಲು: ಟಿ.ಎ. ಹನೀಫ ಸ್ಟಾರ್ ಸರ್ವಿಸ್ ಸ್ಟೇಷನ್-೯೯೮೦೧೫೯೮೨೫, ಕೊಟ್ಟಮುಡಿ: ಪಿ.ಎಂ. ಹುಸೇನ್ (ಉಂದಾರು)-೯೯೦೦೭೫೦೧೧೨, ಕೊಡ್ಲಿಪೇಟೆ: ಸುಲೈಮಾನ್ ಜಮಾಅತ್ ಅಧ್ಯಕ್ಷರು ೯೪೪೮೭೨೧೨೦೩, ಕುಶಾಲನಗರ: * ಎಂ.ಇ. ಮೊಯ್ದಿನ್, ಅಲ್ ಅಮೀನ್ ಕಾರ್ಯದರ್ಶಿ-೯೪೪೮೫೦೪೨೮೨.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-೯೪೮೦೨೩೮೫೩೫, ೯೯೬೪೦೭೬೬೯೮ ಸಂಪರ್ಕಿಸುವAತೆ ಕೋರಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಮಡಿಕೇರಿ ಕನಕದಾಸ ರಸ್ತೆಯಲ್ಲಿರುವ ಅಲ್ ಅಮೀನ್ ಕಚೇರಿಗೆ ತಲುಪಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.