ಗೋಣಿಕೊಪ್ಪ: ಇಲ್ಲಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ರಾಷ್ಟಿçÃಯ ಯುವ ದಿನಾಚರಣೆಯನ್ನು ವಿಜೃಂಭಣೆಯಿAದ ಆಚರಿಸ ಲಾಯಿತು. ಶಾಲೆಯ ಸಂಸ್ಥಾಪಕಿ ಡಾ. ಶಾಂತಿ ಅಚ್ಚಪ್ಪ ಅವರು ದಿನದ ಮಹತ್ವವನ್ನು ವಿಸ್ತಾರವಾಗಿ ತಿಳಿಸಿಕೊಟ್ಟರು.
ಹಲವಾರು ವಿದ್ಯಾರ್ಥಿಗಳು ವಿವೇಕಾನಂದರAತೆ ವಸ್ತçಧರಿಸಿ ಅವರ ಒಂದೊAದು ಹೇಳಿಕೆಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪುಷ್ಪಾ, ಶಿಕ್ಷಕ ವರ್ಗ ವಿದ್ಯಾರ್ಥಿಗಳು ಹಾಜರಿದ್ದರು.