ಮಡಿಕೇರಿ, ಜ. ೪: ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಹುಲ್ಲು ಸಾಗಾಟ ಮಾಡಲು ಗಡಿಭಾಗದ ಗೇಟ್‌ಗಳಲ್ಲಿ ತಡೆಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈತರ ಹಿತದೃಷ್ಟಿ ಯಿಂದ ಇದಕ್ಕೆ ಅಡ್ಡಿಮಾಡುವುದು ಸರಿಯಲ್ಲ.

ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳೊಂದಿಗೆ ಚರ್ಚಿಸಿರುವುದಾಗಿ ಅವರು ತಿಳಿಸಿದ್ದು, ತಡೆ ಮಾಡಿರು ವುದನ್ನು ಇದೀಗ ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರ ರಾಜ್ಯದಲ್ಲಿ ಬರದ ಪರಿಸ್ಥಿತಿಯ ಹಿನ್ನೆಲೆಯಿ ರುವುದರಿಂದ ರೈತರಿಗೆ ಸೂಕ್ತದರ ನೀಡಿ, ಹುಲ್ಲನ್ನು ಸಂಗ್ರಹ ಮಾಡಿ ಇಟ್ಟುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೀಗ ಕೇರಳದಲ್ಲಿ ಹುಲ್ಲಿಗೆ ಬೇಡಿಕೆ ಹಾಗೂ ದರ ಹೆಚ್ಚಿರುವುದರಿಂದ ರೈತರು ತಮ್ಮ ಸಮಸ್ಯೆಯಿಂದಾಗಿ ಸಹಜವಾಗಿ ಒಂದಷ್ಟು ಆರ್ಥಿಕ ಸುಧಾರಣೆಗಾಗಿ ಹುಲ್ಲು ಸಾಗಾಟ ಮಾಡುತ್ತಾರೆ. ಇದಕ್ಕೆ ಅಡ್ಡಿಮಾಡಬಾರದು ಇದರ ಬದಲಾಗಿ ಸರಕಾರ, ಸಂಬAಧಿಸಿದ ಇಲಾಖೆಯೇ ರೈತರಿಗೆ ನಿರೀಕ್ಷಿತ ಧಾರಣೆ ನೀಡುವಂತಾಗಬೇಕು ಎಂದು ಸುಜಾ ಕುಶಾಲಪ್ಪ ಇಟ್ಟುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೀಗ ಕೇರಳದಲ್ಲಿ ಹುಲ್ಲಿಗೆ ಬೇಡಿಕೆ ಹಾಗೂ ದರ ಹೆಚ್ಚಿರುವುದರಿಂದ ರೈತರು ತಮ್ಮ ಸಮಸ್ಯೆಯಿಂದಾಗಿ ಸಹಜವಾಗಿ ಒಂದಷ್ಟು ಆರ್ಥಿಕ ಸುಧಾರಣೆಗಾಗಿ ಹುಲ್ಲು ಸಾಗಾಟ ಮಾಡುತ್ತಾರೆ. ಇದಕ್ಕೆ ಅಡ್ಡಿಮಾಡಬಾರದು ಇದರ ಬದಲಾಗಿ ಸರಕಾರ, ಸಂಬAಧಿಸಿದ ಇಲಾಖೆಯೇ ರೈತರಿಗೆ ನಿರೀಕ್ಷಿತ ಧಾರಣೆ ನೀಡುವಂತಾಗಬೇಕು ಎಂದು ಸುಜಾ ಕುಶಾಲಪ್ಪ ದಿಂದಲೂ ಹುಲ್ಲನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ರಾಜ್ಯ ಸರಕಾರವೇ ರೈತರ ನೆರವಿಗೆ ಬರಬೇಕಲ್ಲದೆ ಹುಲ್ಲು ಸಾಗಾಟಕ್ಕೆ ಅಡ್ಡಿಪಡಿಸ ಬಾರದು ಎಂದು ಅವರು ಒತ್ತಾಯಿಸಿದ್ದಾರೆ.