ಸಿದ್ದಾಪುರ, ಡಿ. ೨೮: ಸಮೀಪದ ಆನಂದಪುರದಲ್ಲಿ ಸಿ.ಎಸ್.ಐ. ಶಾಂತಿ ದೇವಾಲಯದಲ್ಲಿ ದಿಲನ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ಸಾಯಂಕಾಲ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.