ಗೋಣಿಕೊಪ್ಪ ವರದಿ, ಡಿ. ೨೬: ಹುದಿಕೇರಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅಂಜಿಗೇರಿ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ೧೬ ತಂಡಗಳು ಗೆಲುವಿನ ನಗೆ ಬೀರಿವೆ.

ಚೆಪ್ಪುಡೀರ, ಮಾಚಿಮಂಡ, ಕಳ್ಳಿಚಂಡ, ಇಟ್ಟೀರ, ತೀತಿಮಾಡ, ಚೇಂದಿರ, ಪೆಮ್ಮಂಡ, ನೆಲ್ಲಮಕ್ಕಡ, ಪಟ್ಟಡ, ಮಾಪಣಮಾಡ, ಕೊಂಗAಡ, ಚೇಂದAಡ, ಐಚಂಡ, ಪೊರ್ಕುವಂಡ, ಐಚೇಟ್ಟೀರ, ಆಲೆಮಾಡ ತಂಡಗಳು ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದವು.