ಚೆಯ್ಯಂಡಾಣೆ, ಡಿ. ೨೩: ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ೨೦೨೩-೨೪ನೇ ಸಾಲಿನಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಕಲಿಕಾ (ವಿಜ್ಞಾನ) ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಕ್ಕಬೆ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಾದ ಪವನ್ ಎ.ಎಲ್., ಡಯಾನ ಕೆ.ಹೆಚ್., ಸಂತೋಷ್ ಹೆಚ್.ಡಿ., ಪೊನ್ನಕ್ಕಿ ವೈ.ಸಿ. ತೃತೀಯ ಬಹುಮಾನ ಗಳಿಸಿದ್ದಾರೆ.