ಮಡಿಕೇರಿ, ಡಿ. ೧೯: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸ್ಟೋರ್ (ಜನತಾ ಬಜಾರ್)ನ ೨೦೨೩-೨೮ನೇ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎನ್.ಎ. ರವಿಬಸಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಆರ್. ಧರ್ಮಪಾಲ್ (ಪ್ರಭು) ಅವರುಗಳು ಆಯ್ಕೆಗೊಂಡಿದ್ದಾರೆ. ನಿರ್ದೇ ಶಕರುಗಳಾಗಿ ಎಂ. ಶ್ರೀಕಾಂತ್, ಎನ್.ಯು. ಕಸ್ತೂರಿ, ಕೆ.ಎಸ್. ಪ್ರಕಾಶ್, ಬಿ.ಸಿ. ಶಿವರಾಜ್, ಎಂ.ಎಸ್. ಶಾಂತಿ, ಬಿ.ಪಿ. ಚಿತ್ರಾವತಿ, ಎಂ.ಬಿ. ದೇವಯ್ಯ, ಬೇಬಿ ಪೂವಯ್ಯ, ಪಿ.ಬಿ. ಗೀತಾ, ಪಿ.ಎನ್. ಬೋಪಯ್ಯ, ಪಳಂಗAಡ ಎ. ತಮ್ಮಯ್ಯ ಹಾಗೂ ಯಾಲದಾಳು ಆರ್. ಪೂಣಚ್ಚ ಅವರುಗಳು ಆಯ್ಕೆಯಾಗಿದ್ದಾರೆ.