ಮಡಿಕೇರಿ, ಡಿ. ೯: ಮಡಿಕೇರಿಯ ಮಹದೇವ ಪೇಟೆಯಲ್ಲಿರುವ ನಗರ ಸಭಾ ಶಾಲೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ಪೂರಕ ವಸ್ತುಗಳನ್ನು ರೋಟರಿ ಸಂಸ್ಥೆಯಿAದ ವಿತರಿಸಲಾಯಿತು.
ರೋಟರಿ ಅಧ್ಯಕ್ಷೆ ಗೀತಾ ಗಿರೀಶ್ ವಿದ್ಯೆಯ ಮಹತ್ವವನ್ನು ತಿಳಿಸಿ ಶಿಕ್ಷಣವೇ ಪ್ರಬಲ ಅಸ್ತç ಎಂದು ಮಕ್ಕಳಿಗೆ ಕಿವಿಮಾತಾಡಿದರು. ಶಾಲಾ ಶಿಕ್ಷP
À ವೃಂದ ಹಾಗೂ ರೋಟರಿ ಸದಸ್ಯೆ ಮಲ್ಲಿಗೆ ಪೈ ಹಾಜರಿದ್ದರು.