ಚೆಯ್ಯಂಡಾಣೆ, ಡಿ. ೧: ಎಮ್ಮೆಮಾಡು ಅನಿವಾಸಿ ಒಕ್ಕೂಟ ಹಾಗೂ ಕಣಚೂರ್ ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ತಾ.೩ ರಂದು ಎಮ್ಮೆಮಾಡುವಿನ ಶಾದಿ ಮಹಲ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧.೩೦ ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಜನರಲ್ ಮೆಡಿಸನ್, ಮಕ್ಕಳ, ಸ್ತಿçÃರೋಗ ಮತ್ತು ಪ್ರಸೂತಿ, ಮೂಳೆ, ಶಸ್ತçಚಿಕಿತ್ಸಾ, ಕಿವಿ ಮೂಗು ಗಂಟಲು, ಚರ್ಮರೋಗ, ಮಧುಮೇಹ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಕೂಡ ನಡೆಯಲಿದೆ. ಹೆಸರು ನೋಂದಾವಣೆಗೆ ಹಾಗೂ ಮಾಹಿತಿಗಾಗಿ :೮೭೬೨೪ ೮೧೫೩೦, ೯೬೩೨೦೦೦೧೮೫ನ್ನು ಸಂಪರ್ಕಿಸಬಹುದಾಗಿದೆ.