ಗೋಣಿಕೊಪ್ಪಲು, ನ. ೨೫ : ಮುಂದಿನ ಮೂರು ವರ್ಷದಲ್ಲಿ ೧.೫ ಮಿಲಿಯನ್ ಸದಸ್ಯರನ್ನು ಹೊಂದು ವುದು ಲಯನ್ಸ್ನ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಅಂತರರಾಷ್ಟಿçÃಯ ಲಯನ್ಸ್ ಸಂಸ್ಥೆಯು ಎಲ್ಲರಿಗೂ ಜವಾಬ್ದಾರಿ ಯನ್ನು ನೀಡಿದೆ. ಸೇವಾ ಯೋಜನೆ ನೀಡುವಲ್ಲಿ ಲಯನ್ಸ್ ಸಂಸ್ಥೆಯು ಮುಂಚೂಣಿಯಲ್ಲಿದೆ. ಸಂಸ್ಥೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗು ತ್ತಿದೆ ಎಂದು ಲಯನ್ಸ್ ಕ್ಲಬ್ನ ೩೧೭ರ ಗವರ್ನರ್ ಮಲ್ವೀನ್ ಡಿಸೋಜ ಲಯನ್ಸ್ ಸದಸ್ಯರಿಗೆ ತಿಳಿಸಿದರು.
ಗೋಣಿಕೊಪ್ಪಲುವಿನ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋ ಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಸಭೆಯಲ್ಲಿ ಮಾತನಾಡಿದ ಮಲ್ವೀನ್ ಡಿಸೋಜ ಇಲ್ಲಿಯ ತನಕ ೧೪ ಲಕ್ಷ ಸದಸ್ಯರ ಗುರಿಯನ್ನು ಗೋಣಿಕೊಪ್ಪಲು, ನ. ೨೫ : ಮುಂದಿನ ಮೂರು ವರ್ಷದಲ್ಲಿ ೧.೫ ಮಿಲಿಯನ್ ಸದಸ್ಯರನ್ನು ಹೊಂದು ವುದು ಲಯನ್ಸ್ನ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಅಂತರರಾಷ್ಟಿçÃಯ ಲಯನ್ಸ್ ಸಂಸ್ಥೆಯು ಎಲ್ಲರಿಗೂ ಜವಾಬ್ದಾರಿ ಯನ್ನು ನೀಡಿದೆ. ಸೇವಾ ಯೋಜನೆ ನೀಡುವಲ್ಲಿ ಲಯನ್ಸ್ ಸಂಸ್ಥೆಯು ಮುಂಚೂಣಿಯಲ್ಲಿದೆ. ಸಂಸ್ಥೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗು ತ್ತಿದೆ ಎಂದು ಲಯನ್ಸ್ ಕ್ಲಬ್ನ ೩೧೭ರ ಗವರ್ನರ್ ಮಲ್ವೀನ್ ಡಿಸೋಜ ಲಯನ್ಸ್ ಸದಸ್ಯರಿಗೆ ತಿಳಿಸಿದರು.
ಗೋಣಿಕೊಪ್ಪಲುವಿನ ಲಯನ್ಸ್ ಕ್ಲಬ್ ವತಿಯಿಂದ ಪಟ್ಟಣದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋ ಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಲಯನ್ಸ್ ಸಭೆಯಲ್ಲಿ ಮಾತನಾಡಿದ ಮಲ್ವೀನ್ ಡಿಸೋಜ ಇಲ್ಲಿಯ ತನಕ ೧೪ ಲಕ್ಷ ಸದಸ್ಯರ ಗುರಿಯನ್ನು ಮಾಡಿದೆ. ನಿರೀಕ್ಷೆಗೂ ಮೀರಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವರ್ಷದ ಕೊನೆವರೆಗೂ ತಮ್ಮ ಮೊದಲ ಸ್ಥಾನವನ್ನು ಕಾಪಾಡಿಕೊಳ್ಳ ಬೇಕು. ಆ ನಿಟ್ಟಿನಲ್ಲಿ ಸಂಸ್ಥೆಯ ನಿರ್ದೇ ಶಕರು ಹಾಗೂ ಪದಾಧಿಕಾರಿಗಳು ಶ್ರಮ ವಹಿಸಬೇಕು ಎಂದರು.
ಗೋಣಿಕೊಪ್ಪ ಲಯನ್ಸ್ ಕ್ಲಬ್ನ ಅಧ್ಯಕ್ಷ ಲೋಕೇಶ್ ಕಾರ್ಯಪ್ಪ ಅಧ್ಯಕ್ಷತೆ ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕ್ಲಬ್ನ ಕಾರ್ಯದರ್ಶಿ ಚೆಟ್ಟಿಮಾಡ ಅಪ್ಪಣ್ಣ ಪ್ರಸ್ತುತ ಸಾಲಿನಲ್ಲಿ ಸಂಸ್ಥೆ ವತಿಯಿಂದ ನಡೆಸಿದ ಕಾರ್ಯಕ್ರಮ ಗಳ ವರದಿ ಮಂಡಿಸಿದರು. ಸಾಮಾ ಜಿಕ ಸೇವಾ ಕಾರ್ಯದಲ್ಲಿ ಸಂಸ್ಥೆಯು ಸದಸ್ಯರನ್ನು ತೊಡಗಿಸಿಕೊಂಡ ಬಗ್ಗೆ ವಿವರಿಸಿದರು.
ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಕಾರ್ಯಪ್ಪ ಮಾತನಾಡಿ, ಸಂಸ್ಥೆಗೆ ಉತ್ತಮ ಸೇವೆ ಸಲ್ಲಿಸಲು ಸದಸ್ಯರು ಸೇರ್ಪಡೆಗೊಳ್ಳು ತ್ತಿದ್ದಾರೆ. ಉತ್ತಮ ಸೇವಾ ಮನೋ ಭಾವದಿಂದ ತಮ್ಮ ಸಮಯವನ್ನು ಮೀಸ ಲಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಸಮಾಜಮುಖಿ ಸೇವೆಯಲ್ಲಿ ಸಂಸ್ಥೆಯು ತೊಡಗಿಸಿಕೊಳ್ಳಲಿದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಲ್ಡ್ ಡಿಸೋಜ, ಪ್ರಾಂತಿಯ ಅಧ್ಯಕ್ಷ ನವೀನ್ ಅಂಬೆಕಲ್, ವಲಯ ಅಧ್ಯಕ್ಷರುಗಳಾದ ಗೋಣಿಕೊಪ್ಪದ ಮನ್ನ ಕ್ಕಮನೆ ಬಾಲಕೃಷ್ಣ, ಸೋಮವಾರ ಪೇಟೆಯ ಸಿ.ಕೆ.ರೋಹಿತ್, ಸಿದ್ದಾ ಪುರದ ವಿಶಾಲ್ ದೇವಯ್ಯ, ಸಂಸ್ಥೆಯ ಕಾರ್ಯದರ್ಶಿ ಚೆಟ್ಟಿ ಮಾಡ ಅಪ್ಪಣ್ಣ, ಖಜಾಂಜಿ ಮಾಚಿಮಾಡ ಕುಶಾಲಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಕುಸ್ತಿಪಟು ಮನ್ನಕ್ಕಮನೆ ಪ್ರಜ್ವಲ್ ಅವರನ್ನು ಗೌರವಿಸಲಾಯಿತು. ಇಂದಿರಾ ಅಚ್ಚಯ್ಯ ಪ್ರಾರ್ಥಿಸಿ, ಮಾಚಿಮಾಡ ಕುಶಾಲಪ್ಪ ಸ್ವಾಗತಿಸಿ ವಂದಿಸಿದರು.