ಸೋಮವಾರಪೇಟೆ, ನ. ೨೪: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಶಾಲಾ, ಕಾಲೇಜು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಮಹಿಳಾ ಸಮಾಜದಲ್ಲಿ ಬುಧವಾರ ನಡೆಯಿತು. ಸ್ಪರ್ಧಾ ಕಾರ್ಯಕ್ರಮಕ್ಕೆ ಸಂತ ಜೋಸೆಫರ ಪೌಢಶಾಲೆಯ ಮುಖ್ಯ ಶಿಕ್ಷಕ ಹ್ಯಾರಿಮೊರಸ್ ಚಾಲನೆ ನೀಡಿದರು. ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಕಾರ್ಯದರ್ಶಿ ಜ್ಯೋತಿ ಅರುಣ್, ಹಿರಿಯ ಸಾಹಿತಿ ಜಲಕಾಳಪ್ಪ, ಕ.ಸಾ.ಪ. ಪದಾಧಿಕಾರಿಗಳಾದ ನಂಗಾರು ಕೀರ್ತಿಪ್ರಸಾದ್, ಸಿ.ಸಿ. ನಂದ, ಕಿಬ್ಬೆಟ್ಟ ಧರ್ಮ, ವಸಂತಿ, ಸುರೇಂದ್ರ ಇದ್ದರು.