ಸೋಮವಾರಪೇಟೆ, ನ. ೨೩: ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ, ಗೌಡಳ್ಳಿ ಪ್ರೌಢಶಾಲೆ, ಬಿಜಿಎಸ್ ಹಾಗೂ ಹಿರಿಯ ಪ್ರಾಥಮಿಕ ಶಾಲೆ. ಶುಂಠಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟಿçÃಯ ಸಂಸ್ಥೆ ಆದಂತಹ ಸಿಎಂಸಿಎ, ಅರಸೀಕೆರೆಯ ಪ್ರಕೃತಿ ಫೌಂಡೇಶನ್ ಮತ್ತು ‘ನಾವು’ ಪ್ರತಿಷ್ಠಾನ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳ ಗ್ರಾಮ ಸಭೆ, ಮಕ್ಕಳ ಹಕ್ಕುಗಳು, ಮಕ್ಕಳ ಸಹಾಯವಾಣಿ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಬಾಲ್ಯ ವಿವಾಹ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ‘ನಾವು’ ಪ್ರತಿಷ್ಠಾನದ ಸಂಸ್ಥಾಪಕರಾದAತಹ ಗೌತಮ್ ಕಿರಗಂದೂರು, ಸದಸ್ಯರಾದ ಪೊನ್ನಪ್ಪ ಅವರು ನಡೆಸಿಕೊಟ್ಟರು.