*ಗೋಣಿಕೊಪ್ಪ, ನ. ೧೭: ಕೊಡಗು ಹಿಂದೂ ಮಲಯಾಳಿ ಸಮಾಜದ ಓಣಂ ಉತ್ಸವ ಆಚರಣೆಯಲ್ಲಿ ನಿವೃತ್ತ ಯೋಧರುಗಳು, ಪತ್ರಕರ್ತರು, ವಿದ್ಯಾರ್ಥಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.

ಸಮಾಜದ ಅಧ್ಯಕ್ಷ ಎನ್.ಆರ್. ಅಮೃತ್‌ರಾಜ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪ ಕೊಡಗು ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರುಗಳಾದ ಟಿ.ಸಿ. ಸಂದೀಪ್, ಟಿ.ಕೆ. ಬಾಬು, ಎಸ್. ಕೃಷ್ಣ, ಎಂ.ಕೆ. ಉಣ್ಣಿಕಣ್ಣನ್, ಕೆ.ಜಿ. ಮಧುರಾಜ್, ಕೆ.ಜಿ. ಮಣಿಕಂಠ, ಕೆ.ಆರ್. ಸುನಿ, ಕೆ.ಕೆ. ಮೋಹನ್‌ದಾಸ್ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿಗಳು ಸನ್ಮಾನಿಸಿದರು.

ವೀರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪಂಚಭಾಷಾ ಸಾಹಿತಿ ಡಾ. ಉಳುವಂಗಡ ಕಾವೇರಿ ಉದಯ, ಚಲನಚಿತ್ರ ನಟಿ, ನಿರ್ಮಾಪಕಿ ಈರಮಂಡ ಹರಿಣಿ ವಿಜಯ, ರಾಜ್ಯ ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಬಿ.ಎನ್. ಪ್ರಕಾಶ್, ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಎಸ್. ಶರತ್‌ಕಾಂತ್, ಮಲಯಾಳಿ ಸಮಾಜದ ಕಾನೂನು ಸಲಹೆಗಾರ ಕೆ.ಬಿ. ಸಂಜೀವ್ ಉಪಸ್ಥಿತಿಯಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕೆ.ಬಿ. ಜಗದೀಶ್ ಜೋಡುಬೀಟಿ, ಹೆಚ್.ಕೆ. ಜಗದೀಶ್, ಪುತ್ತಂ ಪ್ರದೀಪ್, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಕೆ.ಎಸ್. ಶಿವಾನಿ, ಕೆ.ಪಿ. ನಮೃತಾ, ಎಂ.ಟಿ. ಶ್ರೇಯಾ, ಆತ್ಮಿಕಾ, ಪಿಯುಸಿ ವಿದ್ಯಾರ್ಥಿಗಳಾದ ಎ. ಆದರ್ಶ್ ಮೆನನ್, ವಿ.ಡಿ. ಸಯನಾ, ಎಸ್. ಕಾರ್ತಿಕಾ, ಗೌತಮ್ ಕೃಷ್ಣ, ಕೆ.ಎಸ್. ಛಾಯಶ್ರೀ, ಎಂ.ವಿ. ಲಕ್ಷಾö್ಯ, ಕ್ರೀಡಾ, ಕಲೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿ.ಎಸ್. ಅಮೃತಾ, ಕೆ.ಎಸ್. ರಜತ್ ಸೂರ್ಯ, ಪ್ರಿಯಾ ದಿಲೀಪ್, ಪಿ.ಎಂ. ನವೀನ್, ರಾಮಕೃಷ್ಣ, ಶಾಜಿ, ಟಿ.ಕೆ. ವಾಮನ, ಪಿ.ಎಂ. ಲಿದಿನಾ ಸುಹಾಸ್, ಜಿ.ಎಸ್. ಸುಜೇಶ್, ಎಂ.ಎಸ್. ಸುಬ್ರಮಣಿ, ವಿ.ಎಸ್. ರೀನಾ, ವಿ.ವಿ. ಅರುಣ್ ಕುಮಾರ್ ಗೌರವಿಸಲಾಯಿತು.