ವೀರಾಜಪೇಟೆ, ನ. ೧೫: ವಿದ್ಯಾರ್ಥಿಗಳ ಜೀವನ ಅಮೂಲ್ಯ ವಾದುದು, ಶಾಲಾ ದಿನಗಳಲ್ಲಿ ಕಲಿತ ವಿದ್ಯೆ ಜೀವನದ ಅಂತ್ಯದವರೆಗೂ ತನ್ನೊಂದಿಗೆ ಬರುತ್ತದೆ. ಅದುವೇ ಜೀವನ ಉತ್ತಮವಾಗಿಸಲು ಸಾಕ್ಷೀಕರಿಸುತ್ತದೆ ಎಂದು ವಕೀಲ ನರೇಂದ್ರ ಕಾಮತ್ ಕಿವಿ ಮಾತುಗಳನ್ನಾಡಿದರು.

ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ವಿಧ್ಯಾರ್ಥಿಗಳಿಗೆ ‘ಕಾನೂನು ಮತ್ತು ನೈತಿಕ ಶಿಕ್ಷಣ’ ಬಗ್ಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕಲಿಕೆ ಪರಿಕರಗಳನ್ನು ವಿತರಿಸಿ ಮಾತನಾಡಿದ ವಕೀಲ ನರೇಂದ್ರ ಕಾಮತ್, ಭಾರತದ ಸಂವಿಧಾನದ ಬಗ್ಗೆ ಮತ್ತು ದೇಶದ ಕಾನೂನು ಬಗ್ಗೆ ಪ್ರತಿಯೊಬ್ಬರಿಗೂ ವೀರಾಜಪೇಟೆ, ನ. ೧೫: ವಿದ್ಯಾರ್ಥಿಗಳ ಜೀವನ ಅಮೂಲ್ಯ ವಾದುದು, ಶಾಲಾ ದಿನಗಳಲ್ಲಿ ಕಲಿತ ವಿದ್ಯೆ ಜೀವನದ ಅಂತ್ಯದವರೆಗೂ ತನ್ನೊಂದಿಗೆ ಬರುತ್ತದೆ. ಅದುವೇ ಜೀವನ ಉತ್ತಮವಾಗಿಸಲು ಸಾಕ್ಷೀಕರಿಸುತ್ತದೆ ಎಂದು ವಕೀಲ ನರೇಂದ್ರ ಕಾಮತ್ ಕಿವಿ ಮಾತುಗಳನ್ನಾಡಿದರು.

ವೀರಾಜಪೇಟೆ ತಾಲೂಕು ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ವಿಧ್ಯಾರ್ಥಿಗಳಿಗೆ ‘ಕಾನೂನು ಮತ್ತು ನೈತಿಕ ಶಿಕ್ಷಣ’ ಬಗ್ಗೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕಲಿಕೆ ಪರಿಕರಗಳನ್ನು ವಿತರಿಸಿ ಮಾತನಾಡಿದ ವಕೀಲ ನರೇಂದ್ರ ಕಾಮತ್, ಭಾರತದ ಸಂವಿಧಾನದ ಬಗ್ಗೆ ಮತ್ತು ದೇಶದ ಕಾನೂನು ಬಗ್ಗೆ ಪ್ರತಿಯೊಬ್ಬರಿಗೂ ಕುಟುಂಬ ಸೇರಿದಂತೆ ಸಮಾಜದ ಸ್ವಾಸ್ಥö್ಯ ಹಾಳಾಗುತ್ತದೆ. ಇದರಿಂದ ಸಮಾಜ ಘಾತುಕ ಘಟನೆಗಳು ಅಧಿಕವಾಗುತ್ತದೆ. ಮಾದಕ ವಸ್ತುಗಳಿಂದ ದೂರವಿರಿ, ಸುಂದರ ಸಮಾಜ ನಿರ್ಮಾಣ ಮಾಡಿ ಎಂದು ಕರೆ ನೀಡಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರುಣಾ ಎನ್ಸಿ ಡಿಸೋಜ ಮಾತನಾಡಿ, ವಿದ್ಯಾರ್ಥಿಗಳು ಮಕ್ಕಳ ಕಾನೂನು ಬಗ್ಗೆ ಅರಿವು ಹೊಂದುವುದು ಮುಖ್ಯ, ಭಾರತ ಸಂವಿಧಾನದ ನಾಲ್ಕು ಅಂಗಗಳಲ್ಲಿ ನ್ಯಾಯಾಂಗ ಒಂದಾಗಿದ್ದು, ದೇಶದ ಕಾನೂನು ನೀತಿ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜ ಸೇವಕರಾದ ಸಿ.ಬಿ. ರವಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜ್ಞಾನಮಣಿ ಉಪಸ್ಥಿತರಿದ್ದರು. ಅರುಣಾ ಎನ್ಸಿ ಡಿಸೋಜ ಸ್ವಾಗತಿಸಿ, ಶಿಕ್ಷಕಿ ಆಶಾರಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.