ಮಡಿಕೇರಿ, ನ. ೪: ಕೊಡಗು ಗೌಡ ಮಾಜಿ ಯೋಧರ ಒಕ್ಕೂಟದ ೧೩ನೇ ವರ್ಷದ ವಾರ್ಷಿಕ ಸಂತೋಷ ಕೂಟ ತಾ.೧೨ರಂದು ಬೆಳಿಗ್ಗೆ ೧೧ ಗಂಟೆಗೆ ತುಂತಜ್ಜಿರ ದಯಾನಂದ ಅವರ ಅಧ್ಯಕ್ಷತೆಯಲ್ಲಿ ಕೆಳಗಿನ ಗೌಡ ಸಮಾಜದಲ್ಲಿ ನಡೆಯಲಿದೆ.