ಮಡಿಕೇರಿ, ನ. ೪: ಮಡಿಕೇರಿ ಕರವಲೆ ಭಗವತಿ ದೇವಾಲಯದಲ್ಲಿ ದೇವಾಲಯದ ದಸರಾ ಸಮಿತಿ ವತಿಯಿಂದ ದಸರಾ ಮಂಟಪದ ಉತ್ಸವ ಮೂರ್ತಿಗಳ ಶಾಂತಿ ಪೂಜೆ ತಾ.೫ ರಂದು (ಇಂದು) ಬೆಳಿಗ್ಗೆ ೧೦ಕ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.