ಮಡಿಕೇರಿ, ಅ. ೩೧: ಬಾಗಲಕೋಟೆಯಲ್ಲಿ ನಡೆದ ದಕ್ಷಿಣ ವಲಯ ಸಬ್ ಜೂನಿಯರ್ ಹಾಕಿ ಪಂದ್ಯಾಟದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.

ಇತ್ತೀಚೆಗೆ ನಡೆದ ಪಂದ್ಯಾಟದಲ್ಲಿ ಬಾಲಕಿಯರ ತಂಡವು ೦-೧ ಗೋಲಿನಿಂದ ಮಹಾರಾಷ್ಟç ತಂಡದ ವಿರುದ್ಧ ಹಾಗೂ ಬಾಲಕರ ತಂಡವು ೦-೧ ಗೋಲಿನಿಂದ ಬಾಗಲಕೋಟೆ ತಂಡದ ವಿರುದ್ಧ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ನಾಯಕಿ ನೀತು ಚೌದ್ರಿ, ಉಪನಾಯಕಿ ಪರ್ಲಿನ್ ಪೂವಮ್ಮ ನೇತೃತ್ವದ ಬಾಲಕಿಯರ ತಂಡ ಹಾಗೂ ನಾಯಕ ಧವನ್, ಉಪನಾಯಕ ಆಯುಷ್ ಶೆಟ್ಟಿ ನೇತೃತ್ವದ ಬಾಲಕರ ಹಾಕಿ ತಂಡವು ಆಡಿದ ಎಲ್ಲಾ ಆಟಗಳಲ್ಲಿ ಉತ್ತಮ ಮಡಿಕೇರಿ, ಅ. ೩೧: ಬಾಗಲಕೋಟೆಯಲ್ಲಿ ನಡೆದ ದಕ್ಷಿಣ ವಲಯ ಸಬ್ ಜೂನಿಯರ್ ಹಾಕಿ ಪಂದ್ಯಾಟದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.

ಇತ್ತೀಚೆಗೆ ನಡೆದ ಪಂದ್ಯಾಟದಲ್ಲಿ ಬಾಲಕಿಯರ ತಂಡವು ೦-೧ ಗೋಲಿನಿಂದ ಮಹಾರಾಷ್ಟç ತಂಡದ ವಿರುದ್ಧ ಹಾಗೂ ಬಾಲಕರ ತಂಡವು ೦-೧ ಗೋಲಿನಿಂದ ಬಾಗಲಕೋಟೆ ತಂಡದ ವಿರುದ್ಧ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ನಾಯಕಿ ನೀತು ಚೌದ್ರಿ, ಉಪನಾಯಕಿ ಪರ್ಲಿನ್ ಪೂವಮ್ಮ ನೇತೃತ್ವದ ಬಾಲಕಿಯರ ತಂಡ ಹಾಗೂ ನಾಯಕ ಧವನ್, ಉಪನಾಯಕ ಆಯುಷ್ ಶೆಟ್ಟಿ ನೇತೃತ್ವದ ಬಾಲಕರ ಹಾಕಿ ತಂಡವು ಆಡಿದ ಎಲ್ಲಾ ಆಟಗಳಲ್ಲಿ ಉತ್ತಮ ಪ್ರಶಸ್ತಿಗೆ ಭಾಜನರಾದರು. ದಿನೇಶ್ ಹಾಗೂ ಪಾರ್ವತಿ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು.