ವೀರಾಜಪೇಟೆ, ಅ. ೩೧: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಪಾಲಿಕ್ಲಿನಿಕ್‌ನ ವೈದ್ಯರು ತಾ. ೧ರಿಂದ (ಇಂದಿನಿAದ) ಮುಂದಿನ ಮಾಹಿತಿ ನೀಡುವವರೆಗೆ ಲಭ್ಯವಿರುವುದಿಲ್ಲ ಎಂದು ಪಾಲಿಕ್ಲಿನಿಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.