ಮಡಿಕೇರಿ, ಅ. ೩೧ : ಮಿಲಿಟರಿ ಕ್ಯಾಂಟೀನ್ಗೆ ತಾ. ೨ರಂದು ಹೊಸ ಸರಕುಗಳು ಬರುವುದರಿಂದ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ ಎಂದು ಕ್ಯಾಂಟೀನ್ನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.