ಮಡಿಕೇರಿ, ಅ. ೨೫: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವರ್ಷಂಪ್ರತಿ ಪರದಂಡ ಕುಟುಂಬಸ್ಥರಿAದ ಆಚರಿಸಿಕೊಂಡು ಬರಲಾಗುತ್ತಿರುವ ತೊಲಿಯಾರ್ ೧೦ರ ಆರಾಧನೋತ್ಸವ (ಪತ್ತಾಲೋದಿ ಹಬ್ಬ) ತಾ. ೨೭ ರಂದು ನಡೆಯಲಿದೆ.

ಅಂದು ತುಲಾಭಾರ ಸೇವೆ ಮತ್ತು ಪೂಜಾ ಸೇವೆಗಳು ಎಂದಿನAತೆ ನಡೆಯಲಿದೆ ಎಂದು ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ. ಶ್ರೀ ಇಗ್ಗುತ್ತಪ್ಪ ದೇವರ ಈ ಉತ್ಸವಕ್ಕೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವತಕ್ಕರು ವಿನಂತಿಸಿಕೊAಡಿದ್ದಾರೆ.