ಮಡಿಕೇರಿ, ಅ. ೨೫ : ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. ೨೪ರಂದು ವಿಜಯದಶಮಿ ಪ್ರಯುಕ್ತ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುದ್ರ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿAದ ನೃತ್ಯ ವೈವಿಧ್ಯ, ಉಡುಪಿಯ ಭಾರ್ಗವಿ ಡ್ಯಾನ್ಸ್ ಟೀಂನಿAದ ಗ್ರಾವಿಟಿ ಡ್ಯಾನ್ಸ್ ಮತ್ತು ವೈವಿಧ್ಯಮಯ ನೃತ್ಯ ಸಂಗೀತ, ಚೆಕ್ಕೇರ ಪಂಚಮ್ ತ್ಯಾಗರಾಜ್ ಮತ್ತು ತಂಡದಿAದ ಗಾನ ಸುಧೆ ಸೇರಿದಂತೆ ಇತರ ಕಾರ್ಯಕ್ರಮಗಳು ಮೂಡಿಬಂತು.