ಗೋಣಿಕೊಪ್ಪ, ವರದಿ, ಅ. ೨೨: ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಆಯೋಜಿಸಿದ್ದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಮಚ್ಚಮಾಡ ಸ್ಮರಣ್ ಮಂದಣ್ಣ (ಪ್ರ), ನಂದಿನೆರವAಡ ಮಹಿಮ್ ಮುದ್ದಯ್ಯ (ದ್ವಿ), ಕೆಚ್ಚೀರ ಶಬ್ದ್ ಬೆಳ್ಯಪ್ಪ (ತೃ) ಸ್ಥಾನ ಗಿಟ್ಟಿಸಿಕೊಂಡರು.
೦.೨೨ ವಿಭಾಗದಲ್ಲಿ ಪುತ್ತರೀರ ನಂಜಪ್ಪ (ಪ್ರ), ಬಡುವಂಡ ದೇವಯ್ಯ (ದ್ವಿ), ಅಜ್ಜೀರಂಡ ಬೋಪಣ್ಣ (ತೃ), ೧೨ ಬೋರ್ ವಿಭಾಗದಲ್ಲಿ ಅಜ್ಜೆಟೀರ ಸೋಮಯ್ಯ (ಪ್ರ), ಅಪ್ಪುಮಣಿಯಂಡ ಭಜನ್ (ದ್ವಿ), ಉದ್ದಪಂಡ ನರು ನಾಚಪ್ಪ (ತೃ), ಆರ್ ರೈಫಲ್ ವಿಭಾಗದಲ್ಲಿ ಕೆಚ್ಚೇಟಿರ ಶಬ್ದ್ ಬೆಳ್ಯಪ್ಪ (ಪ್ರ), ಬಡುವಂಡ ದೇವಯ್ಯ (ದ್ವಿ), ಬಿ. ಚೇತನ್ (ತೃ), ಮಹಿಳಾ ವಿಭಾಗದಲ್ಲಿ ಪುಗ್ಗೇರ ರೇಖಾ ರಾಜೇಶ್ ಬೆಸ್ಟ್ ಶೂಟರ್ ಬಹುಮಾನ ಗಿಟ್ಟಿಸಿಕೊಂಡರು.