ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಕಾವೇರಿ ಪ್ರತಿಮೆಯೂ ಇದೆ. ಇದಕ್ಕೆ ವರ್ಷಂಪ್ರತಿ ತೀರ್ಥೋದ್ಭವದ ಬಳಿಕ ಕಚೇರಿಯ ಸಿಬ್ಬಂದಿಗಳು ಸೇರಿ ಪೂಜೆ ನೆರವೇರಿಸುವುದು ವಿಶೇಷವಾಗಿದೆ. ಈ ವರ್ಷ ನಡೆದ ಕಾರ್ಯಕ್ರಮದಲ್ಲಿ ಕಚೇರಿ ಅಧಿಕಾರಿ - ಸಿಬ್ಬಂದಿಗಳು ಪಾಲ್ಗೊಂಡಿದ್ದರು.