ಗೋಣಿಕೊಪ್ಪ ವರದಿ, ಅ. ೧೪ : ಇಗ್ಗುತ್ತಪ್ಪ ಕೊಡವ ಸಂಘಕ್ಕೆ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಅಜ್ಜಿಕುಟ್ಟೀರ ದೇವಯ್ಯ, ಉಪಾಧ್ಯಕ್ಷರಾಗಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಕಾರ್ಯದರ್ಶಿಯಾಗಿ ಚೋನಿರ ಸತ್ಯ, ಖಜಾಂಚಿಯಾಗಿ ಅಯ್ಯಂಡ ಪೂವಯ್ಯ ಆಯ್ಕೆಯಾದರು.
ನಿರ್ದೇಶಕರಾಗಿ ಚೊಟ್ಟೆಯಂಡಮಾಡ ಡಿ. ಅರುಣ, ಮಲ್ಲಂಡ ಸುರೇಶ್, ಚೋಡುಮಾಡ ಅಯ್ಯಣ್ಣ, ಮಾಳೇಟಿರ ಗಣಪತಿ, ಕರ್ತುರ ನಾಚಪ್ಪ, ಮೂಕಳಮಾಡ ಪೂಣಚ್ಚ, ಚೋನೀರ ಮಂಜು, ಮೋರ್ಕಂಡ ಗಣಪತಿ, ಚಿರಿಯಪಂಡ ಲತಾ ಪೂಣಚ್ಚ, ಚೊಟ್ಟೆಯಂಡಮಾಡ ರೀಟಾ ಮಾದಪ್ಪ, ಚಿಲ್ಲವಂಡ ರಚನಾ ದರ್ಶನ್, ಮಲಚೀರ ಯಶೋಧ ದೇವಯ್ಯ, ನೆಲ್ಲಮಕ್ಕಡ ಪ್ರೇಮ ಉತ್ತಪ್ಪ, ಬೆಂಜಾAಡ ರಶ್ಮಿ ದೇವಯ್ಯ ಆಯ್ಕೆಯಾಗಿದ್ದಾರೆ.