ಮಡಿಕೇರಿ, ಅ. ೧೪: ಪೊನ್ನಂಪೇಟೆ ತಾಲೂಕಿನ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ತಾ. ೧೫ರಿಂದ ೨೩ರವರೆಗೆ ನವರಾತ್ರಿ ಅಂಗವಾಗಿ ಧಾರ್ಮಿಕ ಕಾರ್ಯಗಳು ನಡೆಯಲಿವೆೆ ಎಂದು ತಕ್ಕಮುಖ್ಯಸ್ಥರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚಮ್ಮಟೀರ ಸುಗುಣ ಮುತ್ತಣ್ಣ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ತಾ. ೧೫ರಂದು ರಾತ್ರಿ ೭ ಗಂಟೆಗೆ ಶೈಲಪುತ್ರಿ ದೇವಿ ಪೂಜೆ, ೧೬ರಂದು ಬ್ರಹ್ಮಚಾರಿಣಿ ದೇವಿ, ೧೭ರಂದು ಚಂದ್ರಘAಟಾ ದೇವಿ, ೧೮ರಂದು ಕೂಶ್ಮಾಂಡ ದೇವಿ, ೧೯ರಂದು ಸ್ಕಂದಾಮಾತ ದೇವಿ, ೨೦ರಂದು ಕಾತ್ಯಾಯಿನಿ ದೇವಿ, ೨೧ರಂದು ಕಾಳರಾತ್ರಿ ದೇವಿ, ೨೨ರಂದು ಮಹಾಗೌರಿ ಅನ್ನಪೂರ್ಣೇಶ್ವರಿ ದೇವಿ, ೨೩ರ ಆಯುಧ ಪೂಜೆಯಂದು ಸಂಜೆ ಸಿದ್ದಿದಾತ್ರಿ ದೇವಿಗೆ ಪೂಜೆಗಳು ನಡೆಯುತ್ತವೆ, ವಿಜಯದಶಮಿಯ ಕೊನೆಯ ದಿನವಾದ ೨೪ರಂದು ೧೬ರಂದು ಬ್ರಹ್ಮಚಾರಿಣಿ ದೇವಿ, ೧೭ರಂದು ಚಂದ್ರಘAಟಾ ದೇವಿ, ೧೮ರಂದು ಕೂಶ್ಮಾಂಡ ದೇವಿ, ೧೯ರಂದು ಸ್ಕಂದಾಮಾತ ದೇವಿ, ೨೦ರಂದು ಕಾತ್ಯಾಯಿನಿ ದೇವಿ, ೨೧ರಂದು ಕಾಳರಾತ್ರಿ ದೇವಿ, ೨೨ರಂದು ಮಹಾಗೌರಿ ಅನ್ನಪೂರ್ಣೇಶ್ವರಿ ದೇವಿ, ೨೩ರ ಆಯುಧ ಪೂಜೆಯಂದು ಸಂಜೆ ಸಿದ್ದಿದಾತ್ರಿ ದೇವಿಗೆ ಪೂಜೆಗಳು ನಡೆಯುತ್ತವೆ, ವಿಜಯದಶಮಿಯ ಕೊನೆಯ ದಿನವಾದ ೨೪ರಂದು ಬೆಳಿಗ್ಗೆಯಿಂದಲೇ ವಿವಿಧ ಪೂಜಾವಿಧಿ ವಿಧಾನಗಳು ನೆರವೇರಲಿವೆ. ಆಯುಧ ಪೂಜೆಯ ದಿನದಂದು ದೇವಸ್ಥಾನದಲ್ಲಿ ವಾಹನ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ