ಗುಡ್ಡೆಹೊಸೂರು, ಅ. ೪: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮುಂದಿನ ೫ ವರ್ಷಗಳ ಆಡಳಿತ ಮಂಡಳಿಯ ಚುನಾವಣೆ ತಾ. ೧ ರಂದು ನಡೆಯಿತು. ಒಟ್ಟು ೧೩ ಮಂದಿಯ ನಿರ್ದೇಶಕ ಸ್ಥಾನಕ್ಕೆ ಒಟ್ಟು ೩೬ ಮಂದಿ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಮೂರು ತಂಡ ರಚನೆಯಾಗಿ ಕಾಂಗ್ರೆಸ್, ಬಿ.ಜೆ.ಪಿ., ದಳ ಪಕ್ಷಗಳ ತಂಡವಾಗಿ ಚುನಾವಣೆಗೆ ಇಳಿದಿತ್ತು.

ಇದರಲ್ಲಿ ೧೩ರಲ್ಲಿ ೧೩ ಬಿ.ಜೆ.ಪಿ. ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿ ಅನ್ಯ ಪಕ್ಷದ ಅಭ್ಯರ್ಥಿಗಳು ಪರಾಜಿತರಾದರು. ಮುರುಳಿ ಮಾದಯ್ಯ, ಬಿ.ಎಸ್. ಧನಪಾಲ್, ಮಹೇಶ್ಚಂದ್ರ (ಮನು ಮಹೇಶ್), ಬಿ.ಎನ್. ಕಾಶಿ, ಆರ್.ಕೆ. ಚಂದ್ರ, ಕಾರ್ಯಪ್ಪ (ಕಾಶಿ), ಪಂಚಾಕ್ಷರಿ, ಕಳಂಜನ ದಾದಪ್ಪ, ಉದಯ್, ಅನಿತಾ, ಲೀಲಾವತಿ, ರಾಜಪ್ಪ, ಕೃಷ್ಣ ಅವರುಗಳು ಗೆಲುವು ಸಾಧಿಸಿದರು.

ಸಂಘದ ಗುಡ್ಡೆಹೊಸೂರು ಶಾಖೆಯಲ್ಲಿ ಎಲ್ಲಾ ವಿಜೇತ ಅಭ್ಯರ್ಥಿಗಳು ಸೇರಿ ಪಟಾಕಿ ಸಿಡಿಸಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿ ಅನ್ಯ ಪಕ್ಷದ ಅಭ್ಯರ್ಥಿಗಳು ಪರಾಜಿತರಾದರು. ಮುರುಳಿ ಮಾದಯ್ಯ, ಬಿ.ಎಸ್. ಧನಪಾಲ್, ಮಹೇಶ್ಚಂದ್ರ (ಮನು ಮಹೇಶ್), ಬಿ.ಎನ್. ಕಾಶಿ, ಆರ್.ಕೆ. ಚಂದ್ರ, ಕಾರ್ಯಪ್ಪ (ಕಾಶಿ), ಪಂಚಾಕ್ಷರಿ, ಕಳಂಜನ ದಾದಪ್ಪ, ಉದಯ್, ಅನಿತಾ, ಲೀಲಾವತಿ, ರಾಜಪ್ಪ, ಕೃಷ್ಣ ಅವರುಗಳು ಗೆಲುವು ಸಾಧಿಸಿದರು.

ಸಂಘದ ಗುಡ್ಡೆಹೊಸೂರು ಶಾಖೆಯಲ್ಲಿ ಎಲ್ಲಾ ವಿಜೇತ ಅಭ್ಯರ್ಥಿಗಳು ಸೇರಿ ಪಟಾಕಿ ಸಿಡಿಸಿ