ಕಣಿವೆ, ಅ. ೪: ಬಿದಿರಮ್ಮ ತಾಯೇ ಕೇಳೇ... ನೀನ್ಯಾರಿ ಗಲ್ಲದವಳೇ ಹುಟ್ಟುತ್ತಾ ಹುಲ್ಲು ಆದೆ... ಬೆಳೆಯುತ್ತಾ ಬಿದಿರು ಆದೆ... ಬೆಟ್ಟಾದ ಕೆಳಗೆ ಇದ್ದೆ... ಅದರುದ್ದಾ ಬೆಳೆದು ಇದ್ದೇ... ಎಂಬ ಬಿದಿರಮ್ಮನ ಹಾಡು ಇದೀಗ ಆನೆಕಾಡು ಅರಣ್ಯದ ಹೆದ್ದಾರಿಯಲ್ಲಿ ಸಾಗುವವರಿಗೆ ನೆನಪಾಗುತ್ತಿದೆ. ಹೇಗೆಂದರೆ ಒಂದು ಕಾಲದಲ್ಲಿ ಸೊಂಪಾಗಿ ದಟ್ಟಡವಿ ರೂಪದಿ ಬೆಳೆದು ಕಾಡಾನೆಗಳ ಹಸಿವು ನೀಗಿಸಿದ್ದ ಈ ಬಿದಿರು ಸಂಪೂರ್ಣ ನಾಶಗೊಂಡು ಹೆದ್ದಾರಿಯ ತೀರದ ಇಬ್ಬದಿ ಬಟಾ ಬಯಲಾದಂತಿತ್ತು. ಇದೀಗ ಎರಡು ದಶಕಗಳ ಬಳಿಕ ಅದೇ ಬಟಾ ಬಯಲನಂತಿದ್ದ ಹೆದ್ದಾರಿ ತೀರದ ಅರಣ್ಯ, ಮಳೆ ಅಷ್ಟೇನು ಸುರಿಯದ ಬರಗಾಲ ದಂತಹ ವಾತಾವರಣದಲ್ಲೂ ಕೂಡ ಹಸಿರುಡುಗೆ ಉಟ್ಟು ನಳ ನಳಿಸುತ್ತಿರುವುದು ಮಾತ್ರ ನೋಡುಗರ ಮನಸುಗಳನ್ನು ಉಲ್ಲಸಿತಗೊಳಿಸುತ್ತಿದೆ. ಹಾಗೆಯೇ ಹಸಿದ ಕಾಡಾನೆಗಳ ಉದರವನ್ನು ತುಂಬಿಸಲು ತನ್ನತ್ತ ಕಣಿವೆ, ಅ. ೪: ಬಿದಿರಮ್ಮ ತಾಯೇ ಕೇಳೇ... ನೀನ್ಯಾರಿ ಗಲ್ಲದವಳೇ ಹುಟ್ಟುತ್ತಾ ಹುಲ್ಲು ಆದೆ... ಬೆಳೆಯುತ್ತಾ ಬಿದಿರು ಆದೆ... ಬೆಟ್ಟಾದ ಕೆಳಗೆ ಇದ್ದೆ... ಅದರುದ್ದಾ ಬೆಳೆದು ಇದ್ದೇ... ಎಂಬ ಬಿದಿರಮ್ಮನ ಹಾಡು ಇದೀಗ ಆನೆಕಾಡು ಅರಣ್ಯದ ಹೆದ್ದಾರಿಯಲ್ಲಿ ಸಾಗುವವರಿಗೆ ನೆನಪಾಗುತ್ತಿದೆ. ಹೇಗೆಂದರೆ ಒಂದು ಕಾಲದಲ್ಲಿ ಸೊಂಪಾಗಿ ದಟ್ಟಡವಿ ರೂಪದಿ ಬೆಳೆದು ಕಾಡಾನೆಗಳ ಹಸಿವು ನೀಗಿಸಿದ್ದ ಈ ಬಿದಿರು ಸಂಪೂರ್ಣ ನಾಶಗೊಂಡು ಹೆದ್ದಾರಿಯ ತೀರದ ಇಬ್ಬದಿ ಬಟಾ ಬಯಲಾದಂತಿತ್ತು. ಇದೀಗ ಎರಡು ದಶಕಗಳ ಬಳಿಕ ಅದೇ ಬಟಾ ಬಯಲನಂತಿದ್ದ ಹೆದ್ದಾರಿ ತೀರದ ಅರಣ್ಯ, ಮಳೆ ಅಷ್ಟೇನು ಸುರಿಯದ ಬರಗಾಲ ದಂತಹ ವಾತಾವರಣದಲ್ಲೂ ಕೂಡ ಹಸಿರುಡುಗೆ ಉಟ್ಟು ನಳ ನಳಿಸುತ್ತಿರುವುದು ಮಾತ್ರ ನೋಡುಗರ ಮನಸುಗಳನ್ನು ಉಲ್ಲಸಿತಗೊಳಿಸುತ್ತಿದೆ. ಹಾಗೆಯೇ ಹಸಿದ ಕಾಡಾನೆಗಳ ಉದರವನ್ನು ತುಂಬಿಸಲು ತನ್ನತ್ತ ಕಣಿವೆ, ಅ. ೪: ಬಿದಿರಮ್ಮ ತಾಯೇ ಕೇಳೇ... ನೀನ್ಯಾರಿ ಗಲ್ಲದವಳೇ ಹುಟ್ಟುತ್ತಾ ಹುಲ್ಲು ಆದೆ... ಬೆಳೆಯುತ್ತಾ ಬಿದಿರು ಆದೆ... ಬೆಟ್ಟಾದ ಕೆಳಗೆ ಇದ್ದೆ... ಅದರುದ್ದಾ ಬೆಳೆದು ಇದ್ದೇ... ಎಂಬ ಬಿದಿರಮ್ಮನ ಹಾಡು ಇದೀಗ ಆನೆಕಾಡು ಅರಣ್ಯದ ಹೆದ್ದಾರಿಯಲ್ಲಿ ಸಾಗುವವರಿಗೆ ನೆನಪಾಗುತ್ತಿದೆ. ಹೇಗೆಂದರೆ ಒಂದು ಕಾಲದಲ್ಲಿ ಸೊಂಪಾಗಿ ದಟ್ಟಡವಿ ರೂಪದಿ ಬೆಳೆದು ಕಾಡಾನೆಗಳ ಹಸಿವು ನೀಗಿಸಿದ್ದ ಈ ಬಿದಿರು ಸಂಪೂರ್ಣ ನಾಶಗೊಂಡು ಹೆದ್ದಾರಿಯ ತೀರದ ಇಬ್ಬದಿ ಬಟಾ ಬಯಲಾದಂತಿತ್ತು. ಇದೀಗ ಎರಡು ದಶಕಗಳ ಬಳಿಕ ಅದೇ ಬಟಾ ಬಯಲನಂತಿದ್ದ ಹೆದ್ದಾರಿ ತೀರದ ಅರಣ್ಯ, ಮಳೆ ಅಷ್ಟೇನು ಸುರಿಯದ ಬರಗಾಲ ದಂತಹ ವಾತಾವರಣದಲ್ಲೂ ಕೂಡ ಹಸಿರುಡುಗೆ ಉಟ್ಟು ನಳ ನಳಿಸುತ್ತಿರುವುದು ಮಾತ್ರ ನೋಡುಗರ ಮನಸುಗಳನ್ನು ಉಲ್ಲಸಿತಗೊಳಿಸುತ್ತಿದೆ. ಹಾಗೆಯೇ ಹಸಿದ ಕಾಡಾನೆಗಳ ಉದರವನ್ನು ತುಂಬಿಸಲು ತನ್ನತ್ತ ವಲಯ ಅರಣ್ಯಾಧಿಕಾರಿ ಶಿವರಾಂ ಅವರ ಬಳಿ ಕೇಳಿದಾಗ, ಹೆದ್ದಾರಿಯಲ್ಲಿ ದಿನದ ೨೪ ಗಂಟೆಗಳ ಕಾಲವೂ ಹಗಲಿರುಳೆನ್ನದೇ ಸಂಚರಿಸುವ ವಾಹನಗಳ ಸದ್ದಿಗೆ ಕಾಡಾನೆಗಳು ಸೇರಿದಂತೆ ಇತರೇ ವನ್ಯಮೃಗಗಳು ಹೆದ್ದಾರಿಯಂಚಿನಲ್ಲಿ ಬೆಳೆದು ನಿಂತಿರುವ ಬಿದಿರು ಸೊಪ್ಪನ್ನು ತಿನ್ನಲು ಸಂಕೋಚ ಪಡುತ್ತಿವೆ. ಹಾಗಾಗಿ ಹೆದ್ದಾರಿಯಂಚಿನಲ್ಲಿ ಬಿದಿರು ಅತ್ಯಂತ ಸೊಂಪಾಗಿದೆ.

ಇದೇ ಬಿದಿರು ತಳಿಗಳು ಅರಣ್ಯದ ಒಳ ಭಾಗದಲ್ಲಿಯೂ ಇವೆಯಾದರೂ, ಅಲ್ಲಿ ಕಾಡಾನೆಗಳು ನಿತ್ಯವೂ ತಿನ್ನುವುದರಿಂದ ಸೊಂಪಾಗಿ ಹಾಗೂ ಹೆಮ್ಮರವಾಗಿ ಬೆಳೆದು ನಿಲ್ಲಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಆದಾಗ್ಯೂ ಬಿದಿರಿಗೆ ಕಟ್ಟೆ ರೋಗ ಬಾಧಿಸಿದಾಗ ಈ ತಳಿ ಸಂಪೂರ್ಣವಾಗಿ ನಿರ್ನಾಮವೇ ಆಯಿತು ಎಂದು ಆತಂಕ ಪಟ್ಟ ನಮಗೆ ವನದೇವತೆ ತನ್ನ ಉದರದೊಳಗೆ ಬಚ್ಚಿಟ್ಟುಕೊಂಡಿದ್ದ ಅದೇ ಕಾಡಾನೆಗಳ ಮೆಚ್ಚಿನ ಹಾಗೂ ನಿತ್ಯವೂ ಮೆಲ್ಲುವ ಈ ಬಿದಿರು ಸಂತತಿ ಮತ್ತೆ ಮರು ಹುಟ್ಟು ಪಡೆಯುವ ಮೂಲಕ ಬಾನೆತ್ತರಕ್ಕೆ ಬೆಳೆಯುತ್ತಾ ಹೆದ್ದಾರಿ ಹೋಕರಿಗೆ ಬಾಗಿ ನಮಿಸಿದ ಪರಿಯಲ್ಲಿ ತೋರಣವಾಗಿ ನಿಂತಿರುವುದು ಮಾತ್ರ ನೋಡುಗರ ಹಾಗೂ ಪ್ರಕೃತಿ ಪ್ರಿಯರ ಮನಸ್ಸಿಗೆ ಹರ್ಷವುಂಟು ಮಾಡುತ್ತಿದೆ.