ತಾ.೪ರ ‘ಶಕ್ತಿ’ಯ ಪುಟ ಸಂಖ್ಯೆ ೩ ರಲ್ಲಿ ಪ್ರಕಟಿಸಲಾದ ‘‘೨೫ ವರ್ಷಗಳ ಸಂಭ್ರಮದಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ'' ಎಂಬ ಸುದ್ದಿಯಲ್ಲಿ ಈ ಕೆಳಗಿನ ವಿಷಯವನ್ನು ಸೇರಿಸಿ ಓದಿಕೊಳ್ಳಲು ಕೋರಿಕೆ.

೧೯೯೨-೯೩ನೇ ಇಸವಿಯಲ್ಲಿ ಅಂದಿನ ಕೊಡವ ಸಮಾಜದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ದಿವಂಗತ ಕ್ಯಾಷ್ಟನ್ ಕಾಡುಮಂಡ ಗಣಪತಿ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಕೊಳವಂಡ ಕುಟುಂಬಸ್ಥರಿAದ ೧.೦೧ ಎಕರೆ ಜಾಗವನ್ನು ಖರೀದಿ ಮಾಡಿದರು.

ತದ ನಂತರ ೧೯೯೮ರಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ಮೂವೆರ ಸುಬ್ಬಯ್ಯ ಇವರ ಅಧ್ಯಕ್ಷತೆಯಲ್ಲಿ ಶಾಲೆಯನ್ನು ಪ್ರಾರಂಭಿಸಲಾಯಿತು.

-ಕರುಣ್ ಕಾಳಯ್ಯ