ಸಂಪಾಜೆ, ಅ. ೧: ಸರ್ಕಾರದ ಆದೇಶದಂತೆ ಓಆಖಈ (ಓಚಿಣioಟಿಚಿಟ ಆisಚಿsಣeಡಿ ಖesಠಿoಟಿse ಈoಡಿಛಿe - ರಾಷ್ಟಿçÃಯ ತುರ್ತು ನಿರ್ವಹಣಾ ಪಡೆ)ಯ ತಂಡ ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿತ್ತು.

ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂಕಂಪ ಹಾಗೂ ಅಪಘಾತ, ಹೃದಯಾಘಾತ ಮತ್ತು ಹಾವು ಕಚ್ಚಿದಂತಹ ತುರ್ತು ಸಂದರ್ಭಗಳಲ್ಲಿ ನಾವು ಕೈಗೊಳ್ಳ ಬಹುದಾದ ಪ್ರಥಮ ಚಿಕಿತ್ಸೆಯ ಕ್ರಮಗಳ ಬಗ್ಗೆ ತಂಡದವರು ಮಾಹಿತಿ ನೀಡಿದರು.

ಈ ಸಂದರ್ಭ ಪ್ರಾಂಶುಪಾಲ ಲೋಕ್ಯಾನಾಯ್ಕ ಬಿ. ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ಐತ್ತಪ್ಪ ಎ., ಎಲ್ಲಾ ಬೋಧಕ-ಬೋಧಕೇತ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.