ಮಡಿಕೇರಿ, ಸೆ. ೩೦ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಕೊಡವ ಜನ ಜಾಗೃತಿ ಮೂಡಿಸುತ್ತಾ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷ ನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿ ರುವ ೫ ಹಂತಗಳ ಪಾದಯಾತ್ರೆಯಲ್ಲಿ ೨ನೇ ಹಂತದ ಪಾದಯಾತ್ರೆ ವೀರಾಜ ಪೇಟೆ ತಾಲೂಕಿನ "ಚೆಂಬೆಬೆಳಿಯೂರಿನ" ಎಡೆನಾಲ್ನಾಡ್ ಮಂದ್ನಲ್ಲಿ ಮುಕ್ತಾಯಗೊಂಡಿತು.
ಈ ಸಂದರ್ಭ ಕೋಲುವಂಡ ಪ್ರತಿಮಾ ಹರೀಶ್, ಪೋರುಕೊಂಡ ಪ್ರಕೃತಿ ಗಣಪತಿ, ಮಂಡೇಪAಡ ಪ್ರಮೀಳ ಗಣಪತಿ, ನಡೆಪಂಡ ಶಾಂತಿ ಬೋಪಯ್ಯ, ಚೇಂದAಡ ಲಿಲ್ಲಿ ಪೂವಯ್ಯ, ಎನ್.ಎಂ.ಲೀಲಾವತಿ, ಮಂಡೇಪAಡ ಸುಮಿತ್ರ ಪಾರ್ವತಿ, ಕೋಳೇರ ಟೀನ ರನ್ನು, ಚೇಂದAಡ ಸಬಿತಾ ಕಾರ್ಯಪ್ಪ, ಕುಂದೀರ ಕಮಲ, ಅವರೆಮಾಡಂಡ ಜಮುನಾ ಕುಟ್ಟಪ್ಪ, ಕೋಲುವಂಡ ಶರಿನ್ ಬೆಳ್ಯಪ್ಪ, ಮಂಡೇಪAಡ ಶಾರದ, ಪೋರುಕೊಂಡ ಮೀನಾ, ಎಂ.ಎಸ್. ಮಲ್ಲಿಗೆ ಸೋಮಯ್ಯ, ಎಂ.ಪಿ.ಶ್ರುತಿ ಪೂವಮ್ಮ, ಚೆಂಬAಡ ಮೀನಾ ಮಾದಪ್ಪ, ಚೆಂಬAಡ ಅಕ್ಕಚ್ಚಿ ಮುತ್ತಪ್ಪ, ಚೆಂಬAಡ ಕೌಶಿ ಜಯರಾಮ್, ಕೋಲುವಂಡ ರಾಜಾರಾಂ, ಕೋಲುವಂಡ ಕಾರ್ಯಪ್ಪ, ಅಜ್ಜಿನಿಕಂಡ ಮೊಣ್ಣಯ್ಯ, ಚರಿಮಂಡ ಮುತ್ತಪ್ಪ, ಚಂಬAಡ ಜನತ್ ಕುಮಾರ್, ಸೋಮೆಯಂಡ ಗಗನ್ ಮುತ್ತಣ್ಣ, ಸೋಮೆಯಂಡ ಬೋಸ್ ಬೊಳ್ಳಿಯಪ್ಪ, ಚರಿಮಂಡ ಬಾನು ಬೋಪಣ್ಣ, ಚೊಟ್ಟೆಯಂಡ ಉದಯ, ಚೇಂದAಡ ಮಾದಪ್ಪ, ಪೊರ್ಕೊಂಡ ಬನ್ಸಿ ಪೂಣಚ್ಚ, ಚೇಂದAಡ ಉತ್ತಪ್ಪ, ಮಂಡೇಪAಡ ಗಣೇಶ್, ಚೇಂದAಡ ಲಾಲ ಪೊನ್ನಪ್ಪ, ಮಂಡೇಪAಡ ರವಿ, ಕೋಲುವಂಡ ಅನೂಪ್ ಬೊಳ್ಳಿಯಪ್ಪ, ಚಂಬAಡ ರಂಜು ಭೀಮಯ್ಯ, ಮಂಡೇಪAಡ ಬೋಪಯ್ಯ, ಚಂಬAಡ ಆರ್ಯನ್ ಅಯ್ಯಪ್ಪ, ಚರಿಮಂಡ ಜೀವನ್, ಮಂಡೇಪAಡ ರಿಶು ಕಾರ್ಯಪ್ಪ, ಪೋರುಕೊಂಡ ನಾಚಪ್ಪ, ಚೆಂಬAಡ ಬೋಪಣ್ಣ, ಚೇಂದAಡ ಬಿದ್ದಪ್ಪ, ಚರಿಮಂಡ ಪೂಣಚ್ಚ, ಮಂಡೇಪAಡ ನಿರನ್ ಮುತ್ತಪ್ಪ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
೩ನೇ ಹಂತದ ಪಾದಯಾತ್ರೆ
ಅ.೭ ರಂದು ಬೆಳಗ್ಗೆ ೧೦ ಗಂಟೆಗೆ ಕಂಗಳತ್ತನಾಡ್ (ಗೊಣಿಕೊಪ್ಪ-ಮಾಯಮುಡಿ) ೩.೦೦ ಗಂಟೆಗೆ ಅರ್ಕೇರಿನಾಡ್ (ಬಾಳೆಲೆ) (ಪೊನ್ನಂ ಪೇಟೆ ತಾಲೂಕು), ತಾ.೮ ರಂದು ಬೆಳಿಗ್ಗೆ ೧೦ ಗಂಟೆಗೆ ಕಿರ್ನಾಲ್ನಾಡ್ (ಕಿರುಗೂರು-ಬೆಸಗೂರು), ೩ ಗಂಟೆಗೆ ಪತ್ತ್ ಕಟ್ನಾಡ್ (ಬೆಕ್ಕೆಸೊಡ್ಲೂರ್-ಕಾನೂರು) (ಪೊನ್ನಂಪೇಟೆ ತಾಲೂಕು), ಅ.೯ ರಂದು ಬೆಳಗ್ಗೆ ೧೦ ಗಂಟೆಗೆ ತೊಡನಾಡ್ (ಕುಮಟೂರ್-ಶ್ರೀಮಂಗಲ), ೨:೩೦ ಗಂಟೆಗೆ, ಕುರ್ಚಿನಾಡ್ (ಕುರ್ಚಿ-ಬೀರುಗ) (ಪೊನ್ನಂಪೇಟೆ ತಾಲೂಕು), ತಾ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಮರೆನಾಡು, ಪಾಕೇರಿನಾಡ್, ಐವತ್ನಾಡ್, ಪೊನಾಡ್ ಈ ನಾಲ್ಕು ನಾಡು ಮಂದ್ಗಳಲ್ಲಿ ಸಭೆ (ಬಾಡಗರಕೇರಿ-ತೆರಾಲ್-ಬಿರುನಾಣಿ) (ಪೊನ್ನಂಪೇಟೆ ತಾಲೂಕು), ತಾ.೧೧ ರಂದು ಬೆಳಿಗ್ಗೆ ೧೦ ಗಂಟೆಗೆ ತಾಳೆರಿನಾಡ್ (ಟಿ.ಶೆಟ್ಟಿಗೇರಿ), ೨.೩೦ ಗಂಟೆಗೆ ಅಂಜಿಗೇರಿನಾಡ್ (ಹುದಿಕೇರಿ-ಬೇಗೂರು) (ಪೊನ್ನಂಪೇಟೆ ತಾಲೂಕು) ನಲ್ಲಿ ನಡೆಯಲಿದೆ ಎಂದು ನಾಚಪ್ಪ ಹೇಳಿದರು.