ಸೋಮವಾರಪೇಟೆ, ಸೆ. ೨೨ : ಶಾಂತಳ್ಳಿ ಫೀಡರ್ ನಲ್ಲಿ ತುರ್ತು ನಿರ್ವಹಣೆ ಕಾರ್ಯ ಕೈಗೊಳ್ಳುವ ಹಿನ್ನೆಲೆ ತಾ. ೨೩ ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಶಾಂತಳ್ಳಿ, ಹೊಸಬೀಡು, ಯಡೂರು, ತೋಳೂರುಶೆಟ್ಟಳ್ಳಿ, ಹರಪಳ್ಳಿ, ಕೂತಿ, ಬೆಟ್ಟದಳ್ಳಿ, ಹರಗ, ಕುಂಬಾರಗಡಿಗೆ, ಕುಂದಳ್ಳಿ, ಬೀದಳ್ಳಿ, ಕುಡಿಗಾಣ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.