ಕೂಡಿಗೆ, ಸೆ ೨೧: ಕುಶಾಲನಗರ ಸಮೀಪದ ವಿರೂಪಾಕ್ಷಪುರದ ಮುಖ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡುಬAದಿದ್ದು, ೧೩ ಅಡಿ ಉದ್ದ ೭೦ ಕೆಜಿಗೂ ಅಧಿಕ ತೂಕದ ಹೆಬ್ಬಾವನ್ನು ಸ್ಥಳೀಯರಾದ ಗಿರಿ, ಚಿದಾನಂದ ಮತ್ತಿತ್ತರರು ಸೆರೆಹಿಡಿದು
ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದೊಂದಿಗೆ ಆನೆ ಕಾಡು ಮೀಸಲು ಅರಣ್ಯಕ್ಕೆ ಬಿಟ್ಟರು.