ಮಡಿಕೇರಿ, ಸೆ. ೯: ಬಸ್ ಅಪ್ಪಳಿಸಿದ ಪರಿ ಣಾಮ ಹಾನಿಯಾಗಿದ್ದ ಜನರಲ್ ತಿಮ್ಮಯ್ಯ ಪ್ರತಿಮೆಯ ದುರಸ್ತಿ ಕಾರ್ಯದ ಬಗ್ಗೆ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಕುಮಾರ್, ಸದಸ್ಯ ಕಾಳಚಂಡ ಅಪ್ಪಣ್ಣ ಮೈಸೂರಿಗೆ ತೆರಳಿ ಪರಿಶೀ ಲನೆ ನಡೆಸಿ, ಶಿಲ್ಪ ಕಲಾವಿದರಿಂದ ಮಾಹಿತಿ ಪಡೆದುಕೊಂಡರು. ನಾಲ್ಕು ದಿನದಲ್ಲಿ ಕೆಲಸ ಮುಗಿಸುವ ವಿಶ್ವಾಸವನ್ನು ಕಲಾವಿದರು ನೀಡಿದ್ದಾರೆ.