ಗೋಣಿಕೊಪ್ಪ, ಸೆ. ೪: ಗೋಣಿಕೊಪ್ಪಲಿನ ಬೆಳ್ಳಿಯಪ್ಪ ಆರ್ಕೆಡ್‌ನಲ್ಲಿ ಇಂದು ಲಾ ನೆಸ್ಟ್ ಕಚೇರಿಯನ್ನು ಮಾಜಿ ಎಂಎಲ್‌ಸಿ ಸಿ.ಎಸ್. ಅರುಣ್ ಮಾಚಯ್ಯ ಅವರು ಉದ್ಘಾಟಿಸಿದರು. ನೋಟರಿ ಎಂ.ಟಿ. ಕಾರ್ಯಪ್ಪ, ಆಡಿಟರ್ ಸಿ.ಎಸ್. ಭೀಮಯ್ಯ, ಸಿವಿಲ್ ಇಂಜಿನಿಯರ್ ಕೆ.ಜೆ. ಮುತ್ತಪ್ಪ, ಕೊಳೆರ ಉಮೇಶ್, ಕಾಡ್ಯಮಾಡ ಗೌತಮ್, ಕೆ.ಎಂ. ಸುನೀಲ್, ಡ್ಯಾನಿ, ಕೆ.ಬಿ. ಗಿರೀಶ್ ಗಣಪತಿ ಹಾಗೂ ಇತರರು ಹಾಜರಿದ್ದರು.